ಈ ಭವ್ಯ ಕಟ್ಟಡದ ಮರಾಮತ್ ನಡೆಸಲು ಬೃಹನ್ ಮುಂಬೈ ನಗರಪಾಲಿಕೆ, ನಿರ್ಧರಿಸಿದೆ- ತಗುಲುವ ಖರ್ಚು ಕೇವಲ-೧೭ ಕೋಟಿ !

ಈಗ ಶಿವಸೇನೆಯವರೇ ಎಲ್ಲ ನಿರ್ಧರಿಸುವವರು ತಾನೇ ! ಅದೂ ಅಲ್ಲದೆ, ಬೃಹತ್ ಮುಂಬೈ ನಗರಪಾಲಿಕೆಯ ಎಲ್ಲಾ ಪರಿಯೋಜನೆಗಳ ತೀರ್ಮಾನಗಳೂ ಪೂರ್ತಿ ಅವರ ಕೈಯಲ್ಲೇ ಇರಬೇಕಾದರೆ, ಅವರ ಶಕ್ತಿಯನ್ನು ಊಹಿಸಿ. ವಾಟಾಳ್ ಇಲ್ಲೇ ಎಲ್ಲಾದ್ರು ಇದಾರಾ. ? ಸ್ವಾಮಿ ನೋಡಿ ಇವರ್ಮಾಡೊ ಘನಕಾರ್ಯಗಳ್ನ ! ಕೈನಲ್ಲಿ ಜನ, ಹಣ, ಹಾಗೂ ಅಧಿಕಾರನ ಪೋಲ್ಮಾಡ್ದಂಗೆ ಭಾಳಾ ಜಾಗರೂಕತೆಯಿಂದ, ನೋಡ್ಕೊಳ್ಬೇಕ್ರಿ, ಸಾಹೇಬ್ರೆ. ಇನ್ನೊಂದು ನಮ್ಮ ನಮ್ಮಲ್ಲೆ ಕಿತ್ತಾಟ ಬಿಡ್ಬೇಕು. ಇದನ್ ಮಾಡಿ. ನೀವು ಶಿಕ್ತಿವಂತರಾಗ್ತೀರಿ. ಕರ್ನಾಟಕ ಬಿಟ್ತು ಸ್ವಲ್ಪ ಹೊರಗೂ ಪ್ರಪಂಚ ಇದೆ ಅನ್ನೊದನ್ನ ಕಂಡ್ಕೊಳ್ಳಬೇಕಲ್ವ !
ಆಮೇಲೆ ಮಾತ್ನಲ್ಲಿ ಸ್ವಲ್ಪ ಕಡಿವಾಣ ಇರ್ಲಿ.
ಬತ್ತೀನಿ, ಹೊಂಟೆ
-ನನ್ನ ಫೋಟೋ ಆಲ್ಬಮ್.

- Login or register to post comments
- 184 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ



RSS: