ಒಂದು ರಾಜ್ಯದ ಮುಖ್ಯ-ಮಂತ್ರಿ, ಮಹಾತ್ಮಗಾಂಧಿಯವರ ಸ್ಮಾರಕಕ್ಕೆ ನಮನ ಸಲ್ಲಿಸಲೋಸುಗವೇ, ದೆಹಲಿಗೆ ಹೋಗಬೇಕೆ ?

ಆಗಸ್ಟ್ ಹತ್ತಿರ ಬರ್ತಿದೆ. ಆ ಸಮಯದಲ್ಲಿ ಹೋಗ್ಬೋದಾಗಿತ್ತು. ಓಹ್ ಹೇಗಿದ್ರೂ ಮನಮೋಹನ್ ಸಿಂಗ್ ರವರನ್ನು ಕಾಣಬೇಕಿತ್ತು. ಅದರ್ಜೊತೆ ಇದನ್ನೂ ಹಾಕ್ಕೊಂಡಿದಾರೆ. ಇನ್ಮೇಲೆ ಡಿಲ್ಲಿಗೆ ಹೋಗೋದು, ಭೇಟಿಮಾಡಿ ಅಥವಾ ಭೇಟಿಮಾಡದೆಯೇ ಬರೋದು ಸರ್ವೇಸಾಮಾನ್ಯ.
ಕಾಂಗ್ರೆಸ್ ಸರ್ಕಾರನ ಮಣಿಸಿ, ಹಣಕಾಸು ಪಡೆಯೋದು ಸ್ವಲ್ಪ ಶ್ರಮಸಾಧ್ಯವಾದ ಕೆಲಸ. ನಮ್ಮ ಯೆಡ್ಡಿಯವರು ತಮ್ಮ ವ್ಯವಹಾರಗಳಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿಬರಬಹುದು. ಬದಲಾವಣೆ ಪ್ರಕೃತಿಯ ನಿಯಮವಲ್ಲವೇ !
-ಚಿತ್ರ. ಪ್ರಜಾವಾಣಿ ಫೊಟೊ ಆಲ್ಬಮ್

- Login or register to post comments
- 196 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಭಾರತಸರ್ಕಾರದ ಶ್ರೇಷ್ಠ ಪ್ರಶಸ್ತಿಗಳು ಈ ಮಹಾನ್ ಉದ್ಯಮಿಗಳಿಗಲ್ಲದೆ ಯಾರಿಗೆತಾನೇ ಸೇರಬೇಕು ?
- ಖ್ಯಾತಕೃಷಿತಜ್ಞ, ಶ್ರೀ. ಎಮ್. ಎಸ್. ಸ್ವಾಮಿನಾಥನ್ ಸೇರಿದಂತೆ, ಕೆಲವು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನಮಾಡಲಾಯಿತು !
- ಹೊನ್ನಿಗನಹಳ್ಳಿ ಹಸು, ಎರಡು ಕರು ಹಾಕ್ತು ! ಒಳ್ಳೆ ತಮಾಷೆ ; ಇದೂ ನ್ಯೂಸೆನಾ ?
- ಸಿದ್ಧಗಂಗಾ ಕ್ಷೇತ್ರದ ಶ್ರೀ. ಶ್ರೀ. ಶಿವಕುಮಾರ ಸ್ವಾಮಿಗಳ ವರ್ಧಂತಿಯ ಸಮಯದಲ್ಲಿ ಅವರಿಂದ ಆಶೀರ್ವದಿಸಲ್ಪಟ್ಟ ಸನ್ಯಾಸಿಗಳು !
- ಹುಲಿವೇಷ !



RSS: