ವೆಂಕಟೇಶರೆ,
ಕಳೆದ ಡಿಸೆಂಬರ್‌ನಲ್ಲಿ 'ರಾತ್ರಿರಾಣಿ ಜತೆ ಕೆಲ ನಿಮಿಷ..'ಎಂಬ ಮೊಬೈಲ್ ಚಿತ್ರ 'ಚಿತ್ರಪುಟ'ದಲ್ಲಿ ಹಾಕಿದ್ದೆ.
ಈ ದಿನವೂ ನಮ್ಮ ಮನೆಯ ಹೂಕುಂಡದಲ್ಲಿರುವ ಪುಟ್ಟ ಗಿಡದಲ್ಲಿ ೨ ಬ್ರಹ್ಮಕಮಲ ಅರಳಿದೆ. ೨ ಹೂವಿಗೇ ಮನೆಯಿಡೀ ಗಮಗಮ ಇತ್ತು.
ಇನ್ನು ೩೦ ಹೂ ಅರಳಿದ್ದರೆ ಅಲ್ಲಿನ ಪರಿಮಳ ಹೇಗಿರಬಹುದು?
-ಗಣೇಶ.
ಬ್ರಹ್ಮ ಕಮಲದ ಸೌಂದರ್ಯವನ್ನು ಹೊಗಳಲು ಸಾಧ್ಯವಿಲ್ಲ, ಅಂಥದರಲ್ಲಿ ೩೦ ಒಟ್ಟಿಗೆ ಅರಳಿರುವದನ್ನು ನೋಡುವುದೇ ಒಂದು ಭಾಗ್ಯ. ಹಿಂದೆ ಅಕಾಡೆಮಿಕ್ ಪ್ರಾಜೆಕ್ಟ್ಗೆ ಹೋದಾಗ ೬ ಬ್ರಹ್ಮ ಕಮಲಗಳು ಅರಳಿದ್ದವು , ಈಗ ನನಗೆ ಆ ದಿನಗಳು ನೆನೆಪಾಗುತ್ತಿವೆ.
ಧನ್ಯವಾದಗಳು
ರಾಜೇಶ್ವರಿ
ಪ್ರತಿಕ್ರಿಯೆಗಳು
ಉ: ೩೦ ಬ್ರಹ್ಮಕಮಲಗಳು ಬೆಂಗಳೂರಿನ ಕನ್ನಿಂಗ್ಹ್ಯಾಮ್ ರಸ್ತೆಯ ನಿವಾಸಿ, ಭಾರ್ಗವರ ಕೈದೋಟದಲ್ಲಿ ಅರಳಿವೆ !
ಉ: ೩೦ ಬ್ರಹ್ಮಕಮಲಗಳು ಬೆಂಗಳೂರಿನ ಕನ್ನಿಂಗ್ಹ್ಯಾಮ್ ರಸ್ತೆಯ ನಿವಾಸಿ, ಭಾರ್ಗವರ ಕೈದೋಟದಲ್ಲಿ ಅರಳಿವೆ !
ಉ: ೩೦ ಬ್ರಹ್ಮಕಮಲಗಳು ಬೆಂಗಳೂರಿನ ಕನ್ನಿಂಗ್ಹ್ಯಾಮ್ ರಸ್ತೆಯ ನಿವಾಸಿ, ಭಾರ್ಗವರ ಕೈದೋಟದಲ್ಲಿ ಅರಳಿವೆ !