ಸ್ಪೇನ್ ದೇಶದ ಪರಮ ಫುಟ್ಬಾಲ್ ಪ್ರೇಮಿ, ಅಂದ್ಮೇಲೆ ಹೀಗೇ ಇರ್ಬೇಕಲ್ವಾ ? ಅದ್ರಲ್ಲೂ ಸ್ಪೇನ್ ೨-೧ ರಿಂದ ಗೆದ್ದಿದೆ !

ಸಾಲ್ಟ್ ಬರ್ಗ್ ನಲ್ಲಿ ಸ್ಪೇನ್ ದೇಶ ಹಾಗೂ ಗ್ರೀಸ್ ದೇಶಗಳ ವಿರುದ್ಧ, ಯೂರೋ ಕಪ್ ಲೀಗ್ ಮ್ಯಾಚಿನ ’ಡಿ” ಸುತ್ತಿನಲ್ಲಿ ಸ್ಪೇನ್ ೨-೧ ಗೋಲ್ ನಿಂದ ಮಣಿಸಿ, ಜಯಗಳಿಸಿದೆ. ಸ್ಪೇನ್ ದೇಶದ ಪುಟ್ಬಾಲ್ ಫ್ಯಾನ್ ಒಬ್ಬಳು (ಪರಮ ಪ್ರೇಮಿ) ತನ್ನ ದೇಶದ ಗೆಲುವನ್ನು ಅತ್ಯಂತ ಸಂತಸದಿಂದ, ಸಂಭ್ರಮಿಸುತ್ತಿರುವ ರೀತಿ ನೋಡಿ.
-ಪ್ರಜಾವಾಣಿ ಫೋಟೊ ಆಲ್ಬಮ್ ನಿಂದ.

- Login or register to post comments
- 174 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಯೂರೋ ಫುಟ್ಬಾಲ್ ಕಪ್-೦೮ ನ ಎರಡನೆ ಸೆಮಿಫೈನಲ್ ನಲ್ಲಿ ಸ್ಪೇನ್, ರಶ್ಯದ ಫೈನಲ್ ಗೆ ಸಾಗುವ ಕನಸನ್ನು (೩-೦) ಭಗ್ನಗೊಳಿಸಿತು !
- ಯೂರೋಚಾಂಪಿಯನ್ , ಸ್ಪೇನ್ ನಲ್ಲಿ ಒಬ್ಬ ಫುಟ್ಬಾಲ್ ಅಭಿಮಾನಿ, ಸಾವನ್ನಪ್ಪಿರುವುದು ದುರದೃಷ್ಟಕರ !
- ಯೂರೋಕಪ್ -೨೦೦೮ ನಲ್ಲಿ, ಒಂದೇ ನಿರ್ಧಾರಿತಗೋಲಿನ ನೆರವಿನಿಂದ ಜಯಭೇರಿಹೊಡೆದ ಸ್ಪೇನ್, ತನ್ನ ೪೪ ವರ್ಷಗಳ ಕನಸನ್ನು ನನಸುಮಾಡಿಕೊಂಡಿದೆ !
- ಯೂರೋ-೨೦೦೮ ರ ನಾಲ್ಕನೆ ಸುತ್ತಿನ ಸೆಮಿಫೈನಲ್ಸ್ ಗೆ ಧುಮುಕಿದ ಜರ್ಮನಿ, ಯ ಫ್ಯಾನ್ ಗಳ ಹರ್ಷೋತ್ಸಾಹ !
- ಯೂರೋಕಪ್ ಫುಟ್ಬಾಲ್ -೨೦೦೮ ರ ಗ್ರೂಪ್ ಮಟ್ಟದಲ್ಲಿನ (ನಾಕ್ ಔಟ್ ) ಪಂದ್ಯಗಳ ಫಲಿತಾಂಶಗಳು, ಹಾಗೂ ಮುಂದೆ ನಡೆಯಲಿರುವ ಸೆಮಿ-ಫೈನಲ್, ಮತ್ತು ಫೈನಲ್ !



RSS: