ಹೇಮಾವತಿಯ ನೆಲೆಯಿಂದ ಅಡಯಾರ್ ದಡಕ್ಕೆ,
ಅಡಯಾರ್ ದಡದಿಂದ ಮುಳಾ ನದಿಯ ಬದಿಗೆ,
ಮುಳಾ ಬದಿಯಿಂದ ವೃಷಭಾವತಿ ಕಡೆಗೆ ಸಾರಿ,
ಮತ್ತಲ್ಲಿಂದ ಸಾಕ್ರಮೆಂಟೋ, ಅಮೆರಿಕನ್ ನದಿಗಳ ನೀರು ಕುಡಿದು ............................................
ಸದ್ಯಕ್ಕೆ ಗ್ವಾಡಲೂಪೆ ನದಿ ದಡದಲ್ಲಿ ಸುಧಾರಿಸಿಕೊಳ್ಳುತ್ತಿರುವ ಒಬ್ಬ ಕನ್ನಡಿಗ!
ಪ್ರತಿಕ್ರಿಯೆಗಳು
ಉ: ಸೊಲ್ಸ್ಟೀಸ್
ಕನ್ನಡದಲ್ಲಿ ಏನಂತಾರೆ ಇದಕ್ಕೆ?
ಕೀರ್ತಿ ಕಿರಣ್ ಎಂ
ಉ: ಸೊಲ್ಸ್ಟೀಸ್
ಆಯನ ಇರ್ಬೇಕು ಅಲ್ವಾ? ಉತಾರಾಯನ ಪುಣ್ಯಕಾಲ, ದಕ್ಷಿಣಾಯನ ಪುಣ್ಯಕಾಲ ಅಂತಾರಲ್ಲ ಅದು ಇದೇನಾ?
ಕೀರ್ತಿ ಕಿರಣ್ ಎಂ
ಉ: ಸೊಲ್ಸ್ಟೀಸ್
ಹೌದು - ಉತ್ತರಾಯನವು ಪುಣ್ಯಕಾಲವು (ಉತ್ತರಾರ್ಧ ಗೋಳದಲ್ಲಿ) winter solstice. ದಕ್ಷಿಣಾಯನಪುಣ್ಯಕಾಲವು summer solstice.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/