ಹೀಗೆ ಸೆಣಸಿದರೆ ಮಾತ್ರ, ನಾವು ವಿಶ್ವಸ್ತರದ ಕಾಲ್ಚೆಂಡಾಟದಲ್ಲಿ ಭಾಗವಹಿಸಲು ಸಾಧ್ಯ !

ಯೂರೋ ೨೦೦೮, ಫುಟ್ಬಾಲ್ ಪ್ರತಿಯೋಗಿತೆಯಲ್ಲಿ, ಹಾಲೆಂಡ್ ಹಾಗೂ ರಶ್ಯಾ ಚೆಂಡಿಗಾಗಿ ಸೆಣಸಿದ ದೃಷ್ಯ. ಕ್ವಾರ್ಟರ್ ಫೈನಲ್ಸ್ ನಲ್ಲಿ ರಶ್ಯಾ ಹಾಲೆಂಡನ್ನು ಸೋಲಿಸಿತು. ಭಾರತ ಹೀಗೆ ಕನಸು ಕಾಣುತ್ತಿರಬೇಕಷ್ಟೆ. ನಾವು ಬಹಳ ಕಸರತ್ ಮಾಡಬೇಕಾಗಿದೆ.
-ಪ್ರಜಾವಾಣಿ ಫೋಟೊ ಆಲ್ಬಮ್.

- Login or register to post comments
- 104 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಯೂರೋಕಪ್ ಫುಟ್ಬಾಲ್ -೨೦೦೮ ರ ಗ್ರೂಪ್ ಮಟ್ಟದಲ್ಲಿನ (ನಾಕ್ ಔಟ್ ) ಪಂದ್ಯಗಳ ಫಲಿತಾಂಶಗಳು, ಹಾಗೂ ಮುಂದೆ ನಡೆಯಲಿರುವ ಸೆಮಿ-ಫೈನಲ್, ಮತ್ತು ಫೈನಲ್ !
- ಯೂರೋ-೨೦೦೮ ರ ನಾಲ್ಕನೆ ಸುತ್ತಿನ ಸೆಮಿಫೈನಲ್ಸ್ ಗೆ ಧುಮುಕಿದ ಜರ್ಮನಿ, ಯ ಫ್ಯಾನ್ ಗಳ ಹರ್ಷೋತ್ಸಾಹ !
- ಯೂರೋ ಫುಟ್ಬಾಲ್ ಕಪ್ -೨೦೦೮, ಪ್ರತಿಯೋಗಿತೆಯಲ್ಲಿ, ಬಲಿಷ್ಟ ಜರ್ಮನಿ, ಪ್ರಚಂಡ ಟರ್ಕಿತಂಡವನ್ನು ಮಣಿಸಿ, ಮೊದಲನೆಯ ಸುತ್ತಿನ ಫೈನಲ್ಸ್ ತಲುಪಿದೆ !
- ಸ್ಪೇನ್ ದೇಶದ ಪರಮ ಫುಟ್ಬಾಲ್ ಪ್ರೇಮಿ, ಅಂದ್ಮೇಲೆ ಹೀಗೇ ಇರ್ಬೇಕಲ್ವಾ ? ಅದ್ರಲ್ಲೂ ಸ್ಪೇನ್ ೨-೧ ರಿಂದ ಗೆದ್ದಿದೆ !
- ಮೇಲಿನಿಂದ ಕೆಳಗೆ ಕಾಣುವ ಕಡಲಿನ ದೃಷ್ಯ !



RSS: