ಕನ್ನಡ ಪ್ರೇಮಿ. ಸಾಮಾಜಿಕ ಚಟುವಟುಕೆಗಳಲ್ಲಿ ಭಾಗವಹಿಸಲು ಇಷ್ಟ. ಊರು ಭತ್ತದ ಖಣಜ ಗಂಗಾವತಿ. ಓದಿದ್ದು ಸಿದ್ಧಗಂಗಾ ಮಠ, ಧಾರವಾಡ ಮತ್ತು ಬಾಗಲಕೋಟೆ. ಕೆಲಸ ಕೊಲಂಬಸ್ ಹುಡುಕಿದ ನಾಡಿನಲ್ಲಿ. ಕನ್ನಡ ಜಾನಪದ ಹಾಗು ಭಾವಗೀತೆಗಳು ಬಹಳ ನೆಚ್ಚು. ನನ್ನ ಬಾಳಾ ಮಾತಾಡೋ ಬಾಯಿಗೆ ಬೀಗ ಹಾಕಲು ಎನಾದ್ರು ಬರೀಬೇಕು ಅನ್ಸದಾಗ ಬರೀತೀನಿ.