ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › ಚಿತ್ರ ಪುಟಗಳು › ಪ್ರವಾಸ ಕಥನ ಚಿತ್ರಗಳು

ಕ್ಯಾಲಿಫೋರ್ನಿಯದ ಬಳಿಯ, ’ನ್ಯೂಪೋರ್ಟ್ ಬೀಚ್,” ರಜಾದಿನಗಳಲ್ಲಿ, ಅಲ್ಲಿನಜನರಿಗೆ ಮುದಕೊಡುವ ಅತ್ಯಾಕರ್ಷಣೆಗಳ ತಾಣಗಳಲ್ಲೊಂದು !

July 8, 2008 - 5:13pm — venkatesh
ಕ್ಯಾಲಿಫೋರ್ನಿಯದ ಬಳಿಯ,  ’ನ್ಯೂಪೋರ್ಟ್ ಬೀಚ್,”  ರಜಾದಿನಗಳಲ್ಲಿ, ಅಲ್ಲಿನಜನರಿಗೆ ಮುದಕೊಡುವ  ಅತ್ಯಾಕರ್ಷಣೆಗಳ ತಾಣಗಳಲ್ಲೊಂದು !

ನೀವು ಹೇಳಿದ್ದು ಸರಿಯಾಗಿದೆ. ಅದು ನ್ಯೂಪೋರ್ಟ್ ಬೀಚು.
-ನನ್ನ ಫೋಟೋ ಆಲ್ಬಮ್ ನಿಂದ.

  • ಪ್ರವಾಸ ಕಥನ ಚಿತ್ರಗಳು
~.~
  • Login or register to post comments
  • 187 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 8, 2008 - 5:57pm — Sunil Jayaprakash

ಉ: ಕ್ಯಾಲಿಫೋರ್ನಿಯದ ಬಳಿಯ, ’ಪೋರ್ಟ್ ಬೀಚ್,” ರಜಾದಿನಗಳಲ್ಲಿ, ಅಲ್ಲಿನಜನರಿಗೆ ಮುದಕೊಡುವ ಅತ್ಯಾಕರ್ಷಣೆಗಳ ತಾಣಗಳಲ್ಲೊಂದು !

Sunil Jayaprakash's picture

ಭಾರತೀಯರಂತೆ ಕಾಣುವ ಈ ಇಬ್ಬರು ಯಾರು ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 8, 2008 - 6:10pm — venkatesh

ಉ: ಕ್ಯಾಲಿಫೋರ್ನಿಯದ ಬಳಿಯ, ’ಪೋರ್ಟ್ ಬೀಚ್,” ರಜಾದಿನಗಳಲ್ಲಿ, ಅಲ್ಲಿನಜನರಿಗೆ ಮುದಕೊಡುವ ಅತ್ಯಾಕರ್ಷಣೆಗಳ ತಾಣಗಳಲ್ಲೊಂದು !

venkatesh's picture

ಅಪ್ಪಟಕನ್ನಡ-ಭಾರತೀಯರಾದ, ಒಬ್ಬ ವೆಂಕಟೇಶ್ ಅಂತ ಅದಾರ್ ರಿ, ಮತ್ತೆ ಅವರ ಪತ್ನಿ, ಸರೋಜವೆಂಕಟೇಶ್ ಇರ್ಬೋದು ಅನ್ನಸ್ತದ ! ನಿಮ್ಗೂ ಅವ್ರ್ ಗೊತ್ತದೆ ಅನ್ನಸ್ತದ ; ಹೌದಲ್ಲೊ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 8, 2008 - 6:18pm — Sunil Jayaprakash

ಉ: ಕ್ಯಾಲಿಫೋರ್ನಿಯದ ಬಳಿಯ, ’ಪೋರ್ಟ್ ಬೀಚ್,” ರಜಾದಿನಗಳಲ್ಲಿ, ಅಲ್ಲಿನಜನರಿಗೆ ಮುದಕೊಡುವ ಅತ್ಯಾಕರ್ಷಣೆಗಳ ತಾಣಗಳಲ್ಲೊಂದು !

Sunil Jayaprakash's picture

ಅಜ್ಜಿ ಸರೋಜವೆಂಕಟೇಶರು ನೀರಿನೆಡೆಗೆ ನಡೆದರೆ, ತಾತ ವೆಂಕ್ಟೇಶಪ್ನೋರು ಏನೋ ಬೇರೆ ಯೋಚಿಸುತ್ತಿರುವ ಹಾಗಿದೆ ? ಏನ್ ವಿಶ್ಯ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 8, 2008 - 8:46pm — venkatesh

ಉ: ಕ್ಯಾಲಿಫೋರ್ನಿಯದ ಬಳಿಯ, ’ಪೋರ್ಟ್ ಬೀಚ್,” ರಜಾದಿನಗಳಲ್ಲಿ, ಅಲ್ಲಿನಜನರಿಗೆ ಮುದಕೊಡುವ ಅತ್ಯಾಕರ್ಷಣೆಗಳ ತಾಣಗಳಲ್ಲೊಂದು !

venkatesh's picture

ಅದೊಂದು ಗುಟ್ಟು. ರಟ್ಟ್ ಮಾಡಂಗಿಲ್ಲ, ಅಂದ್ರೆ ರಟ್ ಮಾಡಂಗಿಲ್ಲ ! ಸುನಿಲ್ ರೆ !

ಧನ್ಯವಾದ. ನೀವಾದ್ರು ಇಚಾರಿಸ್ಕೊಂಡ್ರಲ್ಲ, ಈ ಜೀವಿಗಳ್ನ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 8, 2008 - 9:57pm — hamsanandi

ಉ: ಕ್ಯಾಲಿಫೋರ್ನಿಯದ ಬಳಿಯ, ’ಪೋರ್ಟ್ ಬೀಚ್,” ರಜಾದಿನಗಳಲ್ಲಿ, ಅಲ್ಲಿನಜನರಿಗೆ ಮುದಕೊಡುವ ಅತ್ಯಾಕರ್ಷಣೆಗಳ ತಾಣಗಳಲ್ಲೊಂದು !

hamsanandi's picture

ನಮಸ್ಕಾರ ವೆಂಕಟೇಶರೆ,

ಇದ್ಯಾವುದು ಇದು ಪೋರ್ಟ್ ಬೀಚ್? ಎಲ್ಲಿದೆ ಹೇಳ್ತೀರಾ ಸ್ವಲ್ಪ?

(ನ್ಯೂಪೋರ್ಟ್ ಬೀಚ್ ಅನ್ನೋ ಊರು ಗೊತ್ತು, ಆದರೆ ಪೋರ್ಟ್ ಬೀಚ್ ಕೇಳಿರ್ಲಿಲ್ಲ)

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 8, 2008 - 11:50pm — hpn

ಉ: ಕ್ಯಾಲಿಫೋರ್ನಿಯದ ಬಳಿಯ, ’ಪೋರ್ಟ್ ಬೀಚ್,” ರಜಾದಿನಗಳಲ್ಲಿ, ಅಲ್ಲಿನಜನರಿಗೆ ಮುದಕೊಡುವ ಅತ್ಯಾಕರ್ಷಣೆಗಳ ತಾಣಗಳಲ್ಲೊಂದು !

hpn's picture

ಗೂಗಲ್ ಮಾಡಿದಾಗ ಇದು ಸಿಗ್ತು:
http://www.beachcalifornia.com/olde-port-beach-california.html
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 9, 2008 - 1:47am — venkatesh

ಉ: ಕ್ಯಾಲಿಫೋರ್ನಿಯದ ಬಳಿಯ, ’ಪೋರ್ಟ್ ಬೀಚ್,” ರಜಾದಿನಗಳಲ್ಲಿ, ಅಲ್ಲಿನಜನರಿಗೆ ಮುದಕೊಡುವ ಅತ್ಯಾಕರ್ಷಣೆಗಳ ತಾಣಗಳಲ್ಲೊಂದು !

venkatesh's picture

ನಾವು ಹೋದ ಬೀಚ್ ನ್ಯೂಪೋರ್ಟ್ ಬೀಚ್ . ಅಲ್ಲಿಗೇ ಹೋಗಿದ್ದು. ನಮ್ಮ ಮಗನ ಮನೆಗೆ ೨೫ ನಿಮಿಷದ ಕಾರ್ ಓಟದ ಸಮಯ ಮಾತ್ರ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 6, 2008 - 4:01am — venkatesh

ಉ: ಕ್ಯಾಲಿಫೋರ್ನಿಯದ ಬಳಿಯ, ’ಪೋರ್ಟ್ ಬೀಚ್,” ರಜಾದಿನಗಳಲ್ಲಿ, ಅಲ್ಲಿನಜನರಿಗೆ ಮುದಕೊಡುವ ಅತ್ಯಾಕರ್ಷಣೆಗಳ ತಾಣಗಳಲ್ಲೊಂದು !

venkatesh's picture

ಹದು. ಹಂಸನಂದಿಯವರೆ, ನೀವುಹೇಳಿದ್ದು ಸರಿ. ಅದು ನ್ಯೂಪೋರ್ಟ್ ಬೀಚ್. ಅದಕ್ಕೆ ಈ ಹೆಸರು ಬಹಳಹಿಂದೆಯೇಬಂದಿತ್ತು. ಊರಿಗೂ ಅದೇಹೆಸರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹಾರುವ ಸಿದ್ಧತೆಯಲ್ಲಿ !
  • ಸ್ಯಾನ್ ಫ್ರಾನ್ಸಿಸ್ಕೊ ನಗರದ ’ಗೋಲ್ಡನ್ ಗೇಟ್ ಬ್ರಿಡ್ಜ್ ” ಬಳಿಯ ಕಡಲಿನಹತ್ತಿರದಲ್ಲಿ !
  • 'ನ್ಯೂಪೋರ್ಟ್' ಕಡಲತೀರಪ್ರದೇಶ, ಕ್ಯಾಲಿಫೋರ್ನಿಯರಾಜ್ಯದ, ಕಾಸ್ಟಾ-ಮೆಸಾದಿಂದ, ಕೇವಲ ೧೦ ಮೈಲಿದೂರದಲ್ಲಿದೆ.
  • ಶೃಂಗೇರಿ ಬಳಿಯ ನದಿ, ತುಂಗೆಯ ಮೇಲಿನ ಪುಟಾಣಿ ಸೇತುವೆ.
  • ಅಮೆರಿಕದ ’ ಗ್ರಾಂಡ್ ಕೆನನ್ ” ಎಲ್ಲಪ್ರವಾಸಿಗಳಿಗೂ ಮುದಕೊಡುವ ತಾಣ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಕಿರು ಜಲಪಾತ

ಗುಂಡ್ಯ-ಸಕಲೇಶಪುರ ದಾರಿಯಲ್ಲಿ ಸಿಗುವ ಅಸಂಖ್ಯ ಜಲಪಾತಗಳಲ್ಲಿ ಒಂದು.
(ಚಿತ್ರ: ವಸಂತ ಕಜೆ)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

Mule,  ಅಂದರೆ ಹೇಸರಕತ್ತೆ ಯಲ್ಲ !

ಇತ್ತೀಚಿನ ಪ್ರತಿಕ್ರಿಯೆಗಳು

  • shreekant.mishrikoti
    ಉ: `ಡ'ಕಾರದ ಹೆಸರುಗಳಿದ್ದರೆ ಹೇಳಿ...
    August 28, 2008 - 12:01pm
  • sandeepkn
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 28, 2008 - 11:56am
  • dhanu.vijai
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 11:55am
  • shreekant.mishrikoti
    ಉ: ಒಂದು ಸುಳ್ಳು
    August 28, 2008 - 11:53am
  • shreekant.mishrikoti
    ಉ: ಕನ್ನಡ ಫೈರ್ಫಾಕ್ಸ್ - ಭಾವಜೀವಿಗೆ ನಮನ
    August 28, 2008 - 11:48am
  • varunbhatbm
    ಉ: ಬರಹ ಹೇಳಿಕೊಡಿ, ನುಡಿ ಬೇಡ.. !
    August 28, 2008 - 11:40am
  • hamsanandi
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 28, 2008 - 11:37am
  • mahesha
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 28, 2008 - 11:00am
  • mahesha
    ಉ: ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
    August 28, 2008 - 10:58am
  • vikashegde
    ಉ: ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
    August 28, 2008 - 10:49am
ಇನ್ನಷ್ಟು


ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಡೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator