ಪಂಚಕೂಟ ಬಸದಿ, ಕಂಬದಹಳ್ಳಿ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ

ಅತ್ಯಂತ ಅಪರೂಪದ ಪಂಚಕೂಟ ಬಸದಿ ನಮ್ಮ ತಾಲ್ಲೂಕಿನಲ್ಲಿದೆ ಎನ್ನುವುದು ನನ್ನ ಹೆಮ್ಮೆ. ದೇವಾಲಯ ನಿರ್ಮಾಣದ ವಿವಿಧ ವಾಸ್ತು ವಿನ್ಯಾಸಗಳನ್ನು ಒಂದೆಡೆ ದರ್ಶಿಸದಬುದಾದ ತಾಣ ಕಂಬದಹಳ್ಳಿ. ಸಾಂಸ್ಕೃತಿಕ ನೆಲೆವೀಡಾದ ನಾಗಮಂಗಲ ತಾಲ್ಲೂಕಿನಲ್ಲಿರುವ ಈ ಸ್ಥಳ ಒಂದು ಜೈನ ಬಸದಿ.

- Login or register to post comments
- 90 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ


RSS: