ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಕುಂತಿ ಬೆಟ್ಟ: ಬಂಡೆಗಳ ನಡುವೆ ನಾನು!

January 16, 2006 - 7:17pm — olnswamy
ಕುಂತಿ ಬೆಟ್ಟ: ಬಂಡೆಗಳ ನಡುವೆ ನಾನು!
~.~
  • Login or register to post comments
  • 893 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 17, 2006 - 9:46am — Sunil Jayaprakash

ನೋಡಿ ಸ್ವಾಮಿ ಇವ್ರಿರೋದೆ ಹೀಗೆ,

Sunil Jayaprakash's picture

(ಕ್ಷಮಿಸಿ ದೊಡ್ಡ ಟ ಟೈಪುಸಲಾಗುತ್ತಿಲ್ಲ)
ನೋಡಬನ್ನಿರಿ ಎಲ್ಲರೂ ನಮ್ಮ ಈ ಸ್ವಾಮಿಯ,
ಮಂದಹಾಸ ಬೀರುತ
ಪೀಟವ ಅಲಂಕರಿಸಿಹರು.
ಎಲ್ಲರಂತಲ್ಲ ಈ ಸ್ವಾಮಿ,
ಸದಾ ಅನ್ವೇಷಣೆಯಲ್ಲಿ ಮಗ್ನ.
ಹೊರಟಿಹರು ಕುಂತಿ ಬೆಟ್ಟಕೆ,
ಬಂಗಾರದ ಹರಿಣಿಯ ಹಿಡಿಯಲು.
ಇವರು ಗವಿಯೊಳಗೆ ಹೋಗುವ ಮುನ್ನ,
ಬನ್ನಿರೊಮ್ಮೆ ನೋಡಿರೊಮ್ಮೆ.
ನೋಡಬನ್ನಿರಿ ಎಲ್ಲರೂ ನಮ್ಮ ಈ ಸ್ವಾಮಿಯ,
ಮಂದಹಾಸ ಬೀರುತ
ಪೀಟವ ಅಲಂಕರಿಸಿಹರು.
ಪರೋಪಕಾರಿ ಈ ಸ್ವಾಮಿ,
ನೀವೇ ನೋಡಿದಂತೆ
ಯಾರಿಗೆ ಬರಲಾಗುವುದಿಲ್ಲವೋ,
ಅವರಿಗಾಗಿ ದಯಪಾಲಿಸಿದ್ದಾರೆ,
ತಮ್ಮ ಸ್ಥಿರ ಚಿತ್ರವನು.
ಎಂತಹ ಉದಾರಿ ಈ ನಮ್ಮ ಸ್ವಾಮಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 17, 2006 - 10:31am — ಶ್ರೀನಿಧಿ

ತಲೆದೂಗಿದೆ

ಶ್ರೀನಿಧಿ's picture

ತಲೆದೂಗಿದೆ ನಿಮ್ಮ ಕಾವ್ಯರಚನಾ ಕೌಶಲ್ಯಕ್ಕೆ!!!
ಸ್ವಾಮಿವಿರಚಿತ ನವ್ಯ ಪ್ರವಾಸ ಕಥನಕ್ಕೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 17, 2006 - 4:13pm — hpn

ಸ್ವಾಮಿಯವರು

hpn's picture

ಶ್ರೀನಿಧಿ wrote:
ತಲೆದೂಗಿದೆ ನಿಮ್ಮ ಕಾವ್ಯರಚನಾ ಕೌಶಲ್ಯಕ್ಕೆ!!!
ಸ್ವಾಮಿವಿರಚಿತ ನವ್ಯ ಪ್ರವಾಸ ಕಥನಕ್ಕೆ..

ಹೆ ಹೆ. Smiling

ಸುನಿಲ್ ಜಯಪ್ರಕಾಶರ ಕಾವ್ಯ ಹೇಳುವಂತೆ ಬಂಗಾರದ ಹರಿಣಿಯನ್ನ ಹಿಡಿಯಲು ಹೋಗಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ ಅವರು ಉದಾರಿ, ಪರೋಪಕಾರಿ ಎಂಬೋದಂತೂ ನಿಜವೇ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕುಂತಿ ಬೆಟ್ಟ: ಬಂಡೆಗಳ ಇನ್ನೊಂದು ನೋಟ
  • ಕುಂತಿ ಬೆಟ್ಟ: ಕಾಲು ಹಾದಿ, ಬೆಟ್ಟ ಹತ್ತುವ ಇನ್ನೊದು ಬದಿ
  • ಕುಂತಿ ಬೆಟ್ಟ
  • ಕುಂತಿ ಬೆಟ್ಟ: ಇದೂ ದಾರಿಯೇ!
  • ಕುಂತಿ ಬೆಟ್ಟ: ಇದು ದಾರಿಯೇ!
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ತುಂತುರು ಮಳೆಯಲ್ಲೂ ಆಟದ ಸೊಗಸಿಗೆ ಕಡಿಮೆಯೇನೂ ಇರಲಿಲ್ಲ ; ಆಸ್ಟ್ರೇಲಿಯ,  ಶ್ರೀ ಲಂಕಾ ವನ್ನು ೫೩ ರನ್ನುಗಳಿಂದ ಮಣಿಸಿ ವಿಶ್ವಕ್ರಿಕೆಟ್ ಗೆದ್ದಿದೆ.

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 2:35pm
  • Chamaraj
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 1:37pm
  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
ಇನ್ನಷ್ಟು


ಸರಳತೆಯು ನಿಸರ್ಗದ ಮೊದಲ ಹೆಜ್ಜೆ ಮತ್ತು ಕಲೆಯ ಕೊನೆಯ ಹೆಜ್ಜೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator