’3400 Avenue of Arts,” ಅತ್ಯುತ್ತಮ ವ್ಯವಸ್ಥೆಯ ವಾಸ್ತವ್ಯ-ಗೃಹಗಳ ಒಂದು ಸಮೂಹ ತಾಣ !

ಇದು ಇಲ್ಲಿನ ಅತ್ಯುತ್ತಮ ವಸತಿಗೃಹಗಳ ದೊಡ್ಡ ಕಾಂಪ್ಲೆಕ್ಸ್ ಇರುವ ಸ್ಥಳ. ಸುಸಜ್ಜಿತವಾದ ಹವಾನಿಯಂತ್ರಿತ, ವಿಶಾಲವಾದ ಗೃಹಗಳನ್ನು ಇಲ್ಲಿ ಕಾಣಬಹುದು. ಕ್ಲಬ್ ರೂಂ, ಈಜುಕೊಳ, ಒಳಗೇ ಆಡುವ-ಆಟಗಳ ಅತ್ಯುತ್ತಮವಾದ ಮನೆ, ಕಾರ್ ಪಾರ್ಕಿಂಗ್ ವ್ಯವಸ್ಥೆ, ಭವ್ಯವಾದ ಕಟ್ಟಡಗಳ ಸಾಲು, ಎಲ್ಲೆಲ್ಲೂ, ಮುದಕೊಡುವ, ಹೂಗಿಡಗಳು, ಹಚ್ಚಹಸುರಿನ ಲಾನ್ ಗಳು, ಸೊಗಸಾದ, ನೀರಿನಕಾರಂಜಿಗಳು, ಮನಸ್ಸಿಗೆ ಆಹ್ಲಾದಕೊಡುತ್ತವೆ !
ಎಲ್ಲಕ್ಕೂ ಮಿಗಿಲಾದ ತಕ್ಷಣವೇ ಕಣ್ಣಿಗೆ ಬೀಳುವ ವಿಷಯ-ನಗುಮುಖದ, "ಹಾಯ್," ಎಂದು ಕಂಡೊಡನೆ ಉಲಿಯುವ, ಯುವತಿಯರು, ಯುವಕರು, ಮಕ್ಕಳು, ಹಾಗೂ ವೃದ್ಧರು !
-ನಾನೇ ತೆಗೆದ ಫೋಟೋಗಳು.

- Login or register to post comments
- 129 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ


RSS: