Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › ಸ್ಮಿತಾ ರವರ ಬ್ಲಾಗ್

iPod ಸೂಕ್ಷ್ಮೋ - ಇನ್ವಿಸಿಯೋ ?

March 3, 2006 - 6:26am — ಸ್ಮಿತಾ

ಮಜಾವಾಣಿಯ iPod ಸೂಕ್ಷ್ಮೋ ಸುದ್ದಿ ಓದಿSNL ನಲ್ಲ ಕಳೆದ ನವೆಂಬರಿನಲ್ಲಿ ಬಂದ ಈ ಎಪಿಸೋಡ್ ನೆನಪಾಯಿತು 

Ornamental seperator
  • ಸ್ಮಿತಾ ರವರ ಬ್ಲಾಗ್
  • Login or register to post comments
  • 2765 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 3, 2006 - 8:15pm — hpn

ನಿಗೂಢ ಅತಿಥಿ ;)

hpn's picture

ನಿಮ್ಮ ಈ‌ ಬ್ಲಾಗ್ ಪೋಸ್ಟಿಗೆ ಕಾಗ್ನಿಸೆಂಟ್ ಕಂಪೆನಿಯ ಒಂದು ಐಪಿ ಗಿರಕಿ ಹೊಡೆಯುತ್ತಾ ಮತ್ತೆ ಮತ್ತೆ ಭೇಟಿ ಕೊಡ್ತಾ ಇದೆ Eye-wink
ಓದಿದವರ ಗಣತಿಯೆಂದು ರೆಕಾರ್ಡ್ ಆಗಿರುವ ಸಂಖ್ಯೆ ನೋಡಿ!

UPDATE:
IP address: 203.99.204.16

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
March 4, 2006 - 12:45am — ಸ್ಮಿತಾ

ನನ್ನ ಬ್ಲಾಗೇ ?

ಸ್ಮಿತಾ's picture

ನಾನು ಮೊದಲು ಮಜಾವಾಣಿಯ ಬ್ಲಾಗಿಗೆ ಹೇಳಿದಿರೆಂದುಕೊಂಡೆ... ಕಾಗ್ನಿಸೆಂಟ್ ಕಂಪೆನಿಯಲ್ಲಿರುವವರು ನನಗ್ಯಾರೂ ಪರಿಚಯವಿಲ್ಲವಲ್ಲ ..
ವಿ.ವಿ,
ಟಿ.ವಿ. ಮಾಧ್ಯಮದ ಬೆರಗಿಗೆ ಧೃತಿಗೆಡಬೇಡಿ :)  ನಿಮ್ಮ ಪತ್ರಿಕೆಯ ವಾಚಕವೃಂದ ಇನ್ನೂ ಬೆಳೆಯಲಿ ಎಂಬುದು ನನ್ನ ಹಾರೈಕೆ !

  • Login or register to post comments
  • link
  • Email this ಪ್ರತಿಕ್ರಿಯೆ
March 4, 2006 - 9:16am — ಸ್ಮಿತಾ

ನಿಗೂಢ ಅತಿಥಿ

ಸ್ಮಿತಾ's picture

ಇದೇನಿದು ಇನ್ನೂ ಏರ್ತಾನೇ ಇದೆಯಲ್ಲಾ..?
ಹಿಂದೆ ಯಾವಾಗಲಾದರೂ ಬೇರೆ ಪೊಸ್ಟ್ ಗಳಿಗೆ ಹೀಗಾಗಿದೆಯೆ ? ಬ್ರೌಸರ್ ನಲ್ಲಿ "auto-refresh' ಮಾಡ್ತಾಯಿರಬಹುದೇ ? ಅಥವಾ bot ಇರಬಹುದೆ ? ಈ ಬ್ಲಾಗನ್ನು ನೀವು ರದ್ದುಗೊಳಿಸಬೇಕೆಂದಿದ್ದರೆ, ನನ್ನ ಅಭ್ಯಂತರವಿಲ್ಲ Smiling

  • Login or register to post comments
  • link
  • Email this ಪ್ರತಿಕ್ರಿಯೆ
March 4, 2006 - 2:12pm — hpn

ಉ:ನಿಗೂಢ ಅತಿಥಿ

hpn's picture

ಹೀಗೆಯೇ ಮುಂದುವರೆದರೆ ಐಪಿ ಬ್ಲಾಕ್ ಮಾಡಿದರಾಯಿತು. Smiling

ತಮಾಷೆ ಏನಂದ್ರೆ ನಿಮ್ಮ ಬ್ಲಾಗ್ ಪೋಸ್ಟು ಈಗ ಎರಡೇ ದಿನಗಳಲ್ಲಿ 'ಸಂಪದ'ದ ಜನಪ್ರಿಯ ಪುಟಗಳಲ್ಲೊಂದು ;೦)

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
March 4, 2006 - 2:36pm — hpn

ಉ:ನಿಗೂಢ ಅತಿಥಿ

hpn's picture

anyway, ಈಗ ಇದು ಸದ್ಯಕ್ಕೆ taken care of. Eye-wink

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
March 3, 2006 - 9:02pm — vvdooshaka

ಸಂತಸಕರ ವಿಷಯ

vvdooshaka's picture

ಸ್ಮಿತಾರವರೆ,

SNL ಲಿಂಕ್ ಕೊಟ್ಟಿದ್ದಕ್ಕೆ ವಂದನೆಗಳು. ಸ್ಟೀವ್ ಜಾಬ್ಸ್ ನಮ್ಮ ಪತ್ರಿಕೆಯೊಂದಿಗೆ ಎಕ್ಸ್‍ಕ್ಲುಸಿವ್ ಆಗಿ ಈ ವಿಷಯದ ಕುರಿತು ಮಾತಾಡಿದ್ದರೆಂದು ಭಾವಿಸಿದ್ದೆ. ಆದರೆ ಟಿ.ವಿ. ಮಾಧ್ಯಮದ ಬೆರಗಿಗೆ ಮನಸೋತು ಸಂದರ್ಶನ ನೀಡಿರುವುದು ನಮ್ಮ ಪತ್ರಿಕೆಯ ವಿಶ್ವಾಸರ್ಹತೆಗೆ ಧಕ್ಕೆಯುಂಟುಮಾಡಿದೆ.

ವಿಶ್ವಾಸರ್ಹತೆಯ ವಿರುದ್ಧವೂ ನಮ್ಮ ಪತ್ರಿಕೆ ಯುದ್ಧ ಸಾರಿರುವುದರಿಂದ, ಇದೊಂದು ಸಂತಸಕರ ವಿಷಯ.

ವಂದನೆಗಳೊಂದಿಗೆ,

ವಿ.ವಿ.

ಮಜಾವಾಣಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಸಂಪಾದಕ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಪದ ಆರ್ಕೈವ್
  • ಓದಲೇ ಬೇಕಾದ ಸುದ್ಧಿಗಳು
  • ಮಂಕುತಿಮ್ಮನ ಕಗ್ಗ-ಆಂಗ್ಲ ವಿವರಣೆಯೊಂದಿಗೆ
  • ಅತ್ಯಾಧುನಿಕ ತಂತ್ರಜ್ಞಾನದ ಪಾಯಿಖಾನೆಗಳು
  • ಅ೦ತರ
Syndicate content

ಲೇಖಕರು

ಸ್ಮಿತಾ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator