Sun IME ಉಪಯೋಗಕ್ಕೆ ಬರುತ್ತದೆ. ಸ್ವಿಂಗ್ಸ ಉಪಯೋಗಿಸುವಾಗ INSCRIPT ಬಳಸಬೇಕಾಗುತ್ತದೆ. ನಾನೂ ಸಹ ಇದನ್ನೇ ಉಪಯೋಗಿಸುವುದು.
ಹಾಗೆಯೇ ಬ್ರಾಹ್ಮಿ ಕೂಡ ಉಪಯೋಗಿಸಬಹುದು. ಆದರೆ ಜಾವಾ ವ್ಯವಸ್ಥೆಯಲ್ಲಿ ಒಂದೇ ಒಂದು ಹುಳು ಇದೆ. ನಿಮಗೇ ತಿಳಿಯುವುದು ಉಪಯೋಗಿಸಿದ ನಂತರ.
ವಿಂಡೊೋಸ್ ವ್ಯವಸ್ಥೆಯಲ್ಲಿ unicode ಗೆೆ MSLU ಇರಬೇಕಾಗುತ್ತದೆ. ಹುಡುಕಿ ನೋಡಿ unicows.dll ಅಂತ ಇರುತ್ತೆ. ಜಾವಾ ವ್ಯವಸ್ಥೆಯಲ್ಲಿ ಎಲ್ಲವೂ unicode ಆಗಿರುವುದರಿಂದ, IME ಹಾಕಿಕೊಂಡರಾಯಿತು.

MSLU = Microsoft Layer for Unicode. ಇದು ವಿಂಡೋಸ್-98ರಲ್ಲಿ ಯುನಿಕೋಡ್ ಬೆಂಬಲವನ್ನು ಚಾಲನೆಗೊಳಿಸುತ್ತದೆ. ಆದರೆ ಅದರಿಂದ ಭಾರತೀಯ ಭಾಷೆಗಳಿಗೆ ಏನೂ ಪ್ರಯೋಜನವಿಲ್ಲ.
ಉ: Java Swingನಲ್ಲಿ ಕನ್ನಡ-ಯುನಿಕೋಡ್ ಬಳಸುವುದು ಹೇಗೆ?
Sun IME ಉಪಯೋಗಕ್ಕೆ ಬರುತ್ತದೆ. ಸ್ವಿಂಗ್ಸ ಉಪಯೋಗಿಸುವಾಗ INSCRIPT ಬಳಸಬೇಕಾಗುತ್ತದೆ. ನಾನೂ ಸಹ ಇದನ್ನೇ ಉಪಯೋಗಿಸುವುದು.
ಹಾಗೆಯೇ ಬ್ರಾಹ್ಮಿ ಕೂಡ ಉಪಯೋಗಿಸಬಹುದು. ಆದರೆ ಜಾವಾ ವ್ಯವಸ್ಥೆಯಲ್ಲಿ ಒಂದೇ ಒಂದು ಹುಳು ಇದೆ. ನಿಮಗೇ ತಿಳಿಯುವುದು ಉಪಯೋಗಿಸಿದ ನಂತರ.
ವಿಂಡೊೋಸ್ ವ್ಯವಸ್ಥೆಯಲ್ಲಿ unicode ಗೆೆ MSLU ಇರಬೇಕಾಗುತ್ತದೆ. ಹುಡುಕಿ ನೋಡಿ unicows.dll ಅಂತ ಇರುತ್ತೆ. ಜಾವಾ ವ್ಯವಸ್ಥೆಯಲ್ಲಿ ಎಲ್ಲವೂ unicode ಆಗಿರುವುದರಿಂದ, IME ಹಾಕಿಕೊಂಡರಾಯಿತು.
ಧ: Java Swingನಲ್ಲಿ ಕನ್ನಡ-ಯುನಿಕೋಡ್ ಬಳಸುವುದು ಹೇಗೆ?
ಜಾವ-ಪಂಟರು ನೀವು!!!!
ಧನ್ಯವಾದ..
ನಾನು ತುಂಬ ದಿನವಾಯಿತು ಜಾವ ಉಯ್ಯಾಲೆಯಲ್ಲಿ ಕೆಲಸಮಾಡಿ.
ಕನ್ನಡದಲ್ಲೊಂದು ಅಯಾಪ್ಲೆಟನ್ನು ಮಾಡೋಣಂತ.
ಸಮಯ ಸಿಕ್ಕರೆ.. ನನಗೆ ಸಹಾಯ ಮಾಡಿ, ಅಂತ ಕೋರಿಕೆ.
Re: ಉ: Java Swingನಲ್ಲಿ ಕನ್ನಡ-ಯುನಿಕೋಡ್ ಬಳಸುವುದು ಹೇಗೆ?

ಸಿಗೋಣ,
ಪವನಜ