ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಇ೦ತಹ ಸು೦ದರ ಪ್ರಾತಃಕಾಲದಿ

April 20, 2008 - 12:09pm — ಶ್ರೀಶಕಾರಂತ

ಇ೦ತಹ ಸು೦ದರ ಪ್ರಾತಃಕಾಲದಿ

ಕಣ್ತು೦ಬ ಹಸಿರನ್ನೇ ತು೦ಬಿಕೊ೦ಡು ಬೆಳೆದ ಕವಿ ಕು.ವೆ೦.ಪು. ಪ್ರಕೃತಿಗೆ ಅತಿ ಹತ್ತಿರವಾಗಿ, ಮರಗಿಡಗಳ, ಮಲೆಗಿರಿಗಳ, ನದಿ ತೊರೆಗಳ ಜೊತೆಗಿನ ಒ೦ದು ಸ್ವಾಭಾವಿಕ ಸ೦ಬ೦ಧವನ್ನು ಅನುಭವಿಸಿದವರು. ಅಷ್ಟಲ್ಲದೇ ತಮ್ಮ ಕವಿತೆಗಳಲ್ಲಿ ಅದನ್ನು ಚಿತ್ರಿಸಿ ಕನ್ನಡಿಗರೆಲ್ಲರಿಗೂ ಆ ಆನ೦ದವನ್ನು ಹ೦ಚಿದರು. ಇ೦ತಹ ಅವರ ಅನೇಕ ಕವಿತೆಗಳಲ್ಲಿ ಒ೦ದು, “ಇ೦ತಹ ಸು೦ದರ ಪ್ರಾತಃಕಾಲದಿ” ನನ್ನನ್ನು ತು೦ಬ ಹಿಡಿದಿಟ್ಟಿತು. ಅದನ್ನು ಹ೦ಚಿಕೊಳ್ಳುವ ಒ೦ದು ಪ್ರಯತ್ನ ಇಲ್ಲಿ ಮಾಡಿದ್ದೇನೆ.

ಇದರ ಪ್ರಾರ೦ಭ ಹೀಗಿದೆ,
“ಇ೦ತಹ ಸು೦ದರ ಪ್ರಾತಃಕಾಲದಿ
ಜೀವಿಸುವುದಕಿ೦ತಲು ಬೇರೆಯ ಗುರಿ
ಜೀವಕೆ ಬೇಕಿಲ್ಲ.”
ಬೆಟ್ಟ ಗುಡ್ಡಗಳ, ಕಾಡಿನ ಮಧ್ಯೆಯಿರುವ ಮಲೆನಾಡಿನ ಮನೆಗಳಲ್ಲಿ ಬೆಳಗ್ಗೆಯೆದ್ದು ಮನೆಯಿ೦ದ ಹೊರಗೆ ಬ೦ದರೆ ಯಾವರೀತಿಯ ಪುಳಕ, ಉಲ್ಲಾಸ ಉ೦ಟಾಗುತ್ತದೆ೦ದು ಅನುಭವಿಸಿದರೇ ತಿಳಿಯುವುದು. ಆದರೆ, ಅ೦ತಹ ಪುಳಕವನ್ನು ಕುವೆ೦ಪುರವರ ಅನೇಕ ಕವನಗಳು ನಮಗೆ ಆಗುವ೦ತೆ ಮಾಡುವದರಿ೦ದ, ಮಲೆನಾಡಿನ ಸೊಬಗನ್ನು ಎಲ್ಲಿದ್ದರೂ ಸವಿಯುವ ಅದೃಷ್ಟ ನಮಗೊದಗಿದೆ.
ಒಬ್ಬ ರಸಿಕ ಆನ೦ದದ ಪರಾಕಾಷ್ಟೆಗೆ ಹೋದಾಗ ಏನು ಮಾಡುತ್ತಾನೆ೦ದರೆ, ಆ ಸ್ಥಿತಿಗೆ ಸಾಕ್ಷಿಯಾಗಿ, ಮೌನವಾಗಿ, ಆ ಸ೦ತೋಷದ ಪ್ರವಾಹಕ್ಕೆ ಧಕ್ಕೆಯಾಗದ೦ತೆ ಇದ್ದು ಬಿಡುತ್ತಾನೆ. ಈ ಸ್ಥಿತಿಯನ್ನು ಪ್ರತಿ ಮನುಷ್ಯನೂ ಹೊ೦ದಬೇಕೆನ್ನುವುದೇ ಕವಿಯ ಆಶಯ.  ಮುಂದೆ ಓದಿ »

  • ಲೇಖನ
~.~
  • Login or register to post comments
  • 223 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಬದುಕು ಬದುಕೆಲೋ

November 28, 2006 - 4:20pm — ಶ್ರೀಶಕಾರಂತ

ಅರಿಯೆನು ನಾನೋಡುವಾ ಬದುಕ

ಕಾಣೆನು ಸಾವಿನಾಚೆಯ ಲೋಕ

ಲೇಸು ಕ೦ಡಿರುವ ಈ ಬದುಕು, ಕಾಣದಾ ಸಾವಿಗಿ೦ತ  ಮುಂದೆ ಓದಿ »

~.~
  • Login or register to post comments
  • 539 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಹೊಸತೇನು...ಸೃಷ್ಟಿಯಲಿ?

November 10, 2006 - 6:04pm — ಶ್ರೀಶಕಾರಂತ

ಅಣ್ಣ ಬಸವಣ್ಣ, ಅಪ್ಪ ಗುಂಡಪ್ಪರೂ,

ತಜ್ಞ ಸರ್ವಜ್ಞರಾದಿ ಸಾರಿ

ಹೇಳಿಹರೆಮ್ಮೀ ಜೀವನಸಾರ, ಹೊಸತೇನು  ಮುಂದೆ ಓದಿ »

~.~
  • Login or register to post comments
  • 345 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ನವ ಕವಿಮಣಿಗಳು

July 13, 2006 - 12:14pm — ಶ್ರೀಶಕಾರಂತ

ಗೀಚಿದರು ಕವನಗಳ ನವ ಯುವ ಕವಿಯಾದಿ

ಪ್ರಾಸಕ್ಕೆ ತಿಣುಕಾಡಿ ಸಾರವಾ ಕೊ೦ದು ||

ಲೇಸು ಇವರೆದುರು, ದೀರ್ಘಮೌನಿಗಳು  ಮುಂದೆ ಓದಿ »

~.~
  • Login or register to post comments
  • 519 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ನಾನಿಲ್ಲದೇನಿಲ್ಲ

June 28, 2006 - 7:24pm — ಶ್ರೀಶಕಾರಂತ

ನನ್ನಿ೦ದಲೇ ಉಗಮ ನಾ ಗಮಿಸೆ ಪತನ

ನನ್ನಿ೦ದಲೇ ಸಕಲ ಜೀವನ ಕಥನ ||

ಅನುಭವಿಸೆ ನಾ ಸುಖ ದು:ಖ ಇರದಿರೆ ಶೂನ್ಯ  ಮುಂದೆ ಓದಿ »

~.~
  • Login or register to post comments
  • 603 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
123ಮುಂದಿನ ›ಕೊನೆಯ »
Syndicate content

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
  • ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
  • ದಿನಚರಿಯ ಒಂದು ದಿನ...
  • ಈ ಗಾದೆಗಳು ಗೊತ್ತಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 2:35pm
  • Chamaraj
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 1:37pm
  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 27 ಅತಿಥಿಗಳು ಆನ್ಲೈನ್ ಇರುವರು.


ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.

— ಉಪನಿಷತ್ತುಗಳು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator