ಪ್ರೌಢಲೇಖನಗಳ ರಹಸ್ಯ
July 24, 2008 - 8:10pm — maheshaಪ್ರೌಢಲೇಖನಗಳೆಂದರೆ ಪ್ರೌಢಶಾಲೋತ್ತೀರ್ಣರಾದವರಿಗೂ ಅರ್ಥಕಾರ್ಯಸಾಹಸವಾಗುವಂತವು. ಹಾಗೂ ಅದರ ಲೇಖಕರು ಬಹುಪಠಣದಿಂದ ಉಲ್ಲೇಖಿಸುವ ಮಹತ್ತರ ಅಂಶಗಳನ್ನು ಅರ್ಥೈಸಿಕೊಳ್ಳಲು ಅವರಷ್ಟೇ ಪುಸ್ತಕಪಠಣಾನಿವಾರ್ಯವಾದವು. ಮುಂದೆ ಓದಿ »

- Login or register to post comments
- 55 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ವಿಪಿನಸಂವಾದ
July 24, 2008 - 8:02pm — maheshaನಾವು ಬಹುಬಾರಿ ಕಾರ್ಯಾನಗತ್ಯ ವಸ್ತುವಿಷಯಗಳನ್ನು ಉದ್ದೇಶಿಸಿ ದೀರ್ಘಾತಿದೀರ್ಘಾ ಸಂಭಾಷಣಾರತರಾಗಿ ಕಾಲಯಾಪರಾಗುವೆವು. ಅಂತಹ ಸಂವಾದಗಳಿಗೆ ವಿಪಿನಸಂವಾದ ಎಂದು ಉವಾಚಿಸುವರು.
ಈ ವಿಪಿನಸಂವಾದರತರನ್ನು ವಿಪಿನಸಂವಾದಿಗಳೆನ್ನುವರು. ಈ ವಿಪಿನಸಂವಾದದ ಲಕ್ಷಣ ಪ್ರಸ್ಥಾಪಿತ ವಿಷಯದ ಪುನಃಪ್ರಸ್ಥಾಪನೆ ಮತ್ತು ನಿರ್ಣಾಯಾತೀತ ಸಂಭಾಷಣೆ. ಮುಂದೆ ಓದಿ »

ನನ್ನ ಅನುನಾಯಿ
July 24, 2008 - 6:43pm — maheshaನನ್ನ ಅನುನಾಯಿ....
ಏನಿದು ಅನುನಾಯಿ, ಅನುನಾಯಿ ಅಂದರೆ ನಾಯಿಯ ಹಾಗೆ ಅನುಸಿರಿಸಿ ಹಿಂದೆ ಬಿದ್ದಿರುವ ಸಂಗತಿ.. ಇದರ ನಿಷ್ಪುತ್ತಿ ಇತ್ಯಾದ ಶಿರಭಗ್ನವಿಷಯಗಳನ್ನೆಲ್ಲ ತ್ಯಜಿಸಿ ಹಾಕಿ! ಮುಂದೆ ಓದಿ »

’ಮೊಗ್ಗಿನ ಮನಸ್ಸು’ ಇನಿಯಾದ ಹಾಡುಗಳನ್ನು ಇಲ್ಲಿ ಕೇಳಿರಿ.
July 21, 2008 - 3:39pm — mahesha
- ೧ ಪ್ರತಿಕ್ರಿಯೆ
- 195 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ನಯವಾದ "ಮೊಗ್ಗಿನ ಮನಸ್ಸು"
July 21, 2008 - 10:03am — maheshaಹದಿಹರೆಯದ ಹುಡುಗಿಯ ಮನಸ್ಸುನ್ನು ಚಲುವಾಗಿ ಚಕ್ಕಟವಾಗಿ ಬಿಚ್ಚಿಟ್ಟಿದ್ದಾರೆ.
ಸಿನಿಮ ಎಲ್ಲೂ ಜೇಜಾರ್ ಮಾಡಲ್ಲ.
ಕೆಲವು ನೋವಿನ ಸೀನ್ಗಳು ಹುಡುಗ ಕಣ್ಣೀರನ್ನು ಸುರಿಸಬಹುದು. "ಅವಳು ಇನೋಸೆಂಟ್ ಹುಡುಗಿ ಪಾಪಾ!!" ಅಂತ ಅನ್ನಿಸೋ ಗ್ಯಾರೆಂಟಿ.
ತಂದೆತಾಯಿರ ಪೇಜಾಟ, ರೇಗಾಟ, ಸಿಡುಕಾಟ, ಪಿಕಲಾಟ ಹಾಗೂ ಅವರ ಜಾಣ್ಮೆಗಳು ಚನ್ನಾಗಿ ಬಂದಿವೆ. ಮುಂದೆ ಓದಿ »

- 3 ಪ್ರತಿಕ್ರಿಯೆಗಳು
- 256 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: