ಸುದ್ದಿ
ಇದೂ ಒಂದು ಟೂ-ಇನ್-ಒನ್ ಮಂದಿರ
August 22, 2005 - 4:15pm — tvsrinivas41ಮುಂಬಯಿಯೂ ಒಂದು ಹಳ್ಳಿಯಿದ್ದಂತೆ. ಇಲ್ಲೂ ಜನರು ದೇವರು ಎಂದರೆ ಎಲ್ಲೆಂದರಲ್ಲಿ ನೆಲಕ್ಕೆ ಬೀಳುವರು. ಮಾಧ್ಯಾಹ್ನಿಕ ಪತ್ರಿಕೆಯೊಂದರಲ್ಲಿ ಇವತ್ತಿನ ಅಂಕಣ ನೋಡಿ, ಹೀಗಿದೆ:
"ಸಿನೆಮಾ ಮಂದಿರವೋ ದೇವತಾ ಮಂದಿರವೋ?"
ಮುಂಬಯಿ ಎಂದರೆ ಬರಿಯ ಪಾಶ್ಚಾತ್ಯ ಸಂಸ್ಕೃತಿ ಅಂತ ತಿಳಿಯಬೇಡಿ. ![]()

- Login or register to post comments
- 676 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
ದೊರಕಿದ ಐನ್ಸ್ಟನ್ ರ ಮೂಲ ಹಸ್ತಪ್ರತಿ
August 21, 2005 - 11:32am — Webmaster೧೯೨೫ರಲ್ಲಿ ಪ್ರಕಟವಾದ ಆಲ್ಬರ್ಟ್ ಐನ್ಸ್ಟನ್ ರ ಸಂಶೋಧನೆಯ ಮೂಲ ಹಸ್ತಪ್ರತಿ ಲೀಡನ್ ವಿಶ್ವವಿದ್ಯಾಲಯದ ಲಾರೆಂಟ್ಸ್ ಇನ್ಸ್ಟಿಟ್ಯೂಟ್ ಫಾರ್ ಥಿಯರಿಟಿಕಲ್ ಫಿಸಿಕ್ಸ್ ನಲ್ಲಿ ದೊರೆತಿದೆಯೆಂದು ಟೈಮ್ಸ್ ಡೈಲಿ ವರದಿ ಮಾಡಿದೆ. ಆ ಹಸ್ತಪ್ರತಿಯ ವಿಷಯ "ಕ್ವಾಂಟಮ್ ಥಿಯರಿ ಆಫ್ ದ ಮೊನೊ ಅಟೊಮಿಕ್ ಐಡೀಲ್ ಗ್ಯಾಸ್" ಎಂಬುದಾಗಿತ್ತೆಂದೂ, ಡಿಸೆಂಬರ್ ೧೯೨೪ರಲ್ಲಿ ಬರೆಯಲಾಗಿತ್ತೆಂದೂ ಹೇಳಲಾಗಿದೆ. ಮುಂದೆ ಓದಿ »

- Login or register to post comments
- 620 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
ಗೋರಿಗಳಿಗೆ ವಿಡಿಯೊ!
August 20, 2005 - 11:22am — hpnಹೈ ಟೆಕ್ ಕಂಪೆನಿಯೊಂದು ಹೈಟೆಕ್ ಗೋರಿಗಳನ್ನು ಹೊರತಂದಿದೆಯಂತೆ. ಲೋಕಲ್ ಸಿಕ್ಸ್ ವರದಿಯ ಪ್ರಕಾರ ಗೋರಿಗೊಂದು ಫ್ಲಾಟ್ ಸ್ಕ್ರೀನ್ ಮಾನಿಟರ್ ಅಳವಡಿಸಿ ಅದರಲ್ಲಿ ತೀರಿಹೋದವರ ಬಗ್ಗೆ ಜ್ಞಾಪಕಾರ್ಥವಾಗಿ ವಿಡಿಯೋ ಇರಿಸುವ ಸೌಲಭ್ಯವಿರುವುದಂತೆ!

- Login or register to post comments
- 642 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
e=mc2 ಗೆ ಒಂದು ನೂರು ವರ್ಷಗಳ ಸಂಭ್ರಮ
August 19, 2005 - 7:09am — hpnಆಲ್ಬರ್ಟ್ ಐನ್ಸ್ಟನ್ ರವರ ಮಹತ್ತರ ಸಂಶೋಧನೆಯಾದ e=mc2 ಗೆ ನೂರರ ಸಂಭ್ರಮ. ಇದನ್ನಾಚರಿಸಲು ನೋವಾ ಟಿ ವಿ ಇದಕ್ಕೆ ಸಂಬಂಧಿಸಿದ ಅತಿ ವಿರಳವಾದ ಕೆಲವು ಧ್ವನಿ ಮುದ್ರಣಗಳನ್ನೂ, ಐನ್ಸ್ಟನ್ ಬಗ್ಗೆ, ಅವರ ಸಂಶೋಧನೆಯ ಬಗ್ಗೆ ಪ್ರಬಂಧಗಳನ್ನೂ ಅದರ ತಾಣದಲ್ಲಿರಿಸಿದೆ.

- Login or register to post comments
- 622 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
ವಿಡಿಯೋಗೇಮ್ ಗಳ ಶೈಕ್ಷಣಿಕ ಮೌಲ್ಯ ಸಂಶೋಧನೆ
August 18, 2005 - 7:44pm — Webmasterಕಂಪ್ಯೂಟರ್ ಗೇಮ್ ಹಾಗೂ ವಿಡಿಯೋಗೇಮ್ ಗಳನ್ನು ಶೈಕ್ಷಣಿಕ ವಸ್ತುಗಳಾಗಿ ಶಾಲೆಗಳಲ್ಲಿ ಹೇಗೆ ಬಳಸಬಹುದೆಂಬುದನ್ನು ಪರೀಕ್ಷೆ ನಡೆಸಲಾಗುವುದು ಎಂದು 'ಕಂಪ್ಯೂಟಿಂಗ್' ವರದಿ ಮಾಡಿದೆ. ಈ ಪ್ರಾಜೆಕ್ಟ್ ಕಂಪ್ಯೂಟರ್ ಗೇಮ್ ಗಳ ಚಿರಪರಿಚಿತ ಹೆಸರಾದ ಎಲೆಕ್ಟ್ರಾನಿಕ್ ಆರ್ಟ್ಸ್ ಹಾಗೂ ನೆಸ್ಟಾ ಫ್ಯೂಚರ್ ಲ್ಯಾಬ್ ರವರಿಂದ ನಡೆಸಲಾಗುವುದಂತೆ. ಮುಂದೆ ಓದಿ »

- Login or register to post comments
- 886 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

RSS: