ಚಾರ್ವಾಕ ಸಿಧ್ಧಾಂತ ಕುರಿತಾಗಿ ತಿಳಿದು ಬರುವುದು ಕೇವಲ ಆ ಸಿಧ್ಧಾಂತದ ವಿರೋಧಿಗಳ "ಪೂರ್ವಪಕ್ಷ" ದಿಂದ. ಸ್ವಂತವಾದ ಚಾರ್ವಾಕರ ಯಾವ ದಾಖಲೆಗಳೂ ಸಿಕ್ಕದಂತೆ ಮಾಡಲಾಗಿದೆ ಎಂಬುದು ನಮ್ಮ ಆಧ್ಯಾತ್ಮಿಕ ಇತಿಹಾಸಕಾರರ ಅಂಬೋಣ. ಹೀಗಿರುವಾಗ ಅವರ ವಿರೋಧಿಗಳು ಹೀಳಿರುವುದನ್ನೇ ನಚ್ಚಿಕೊಂಡು ಅರಿಯಲು ಹೋಗುವುದು ಸರಿಯಾದುದಾಗದು. ಹೀಗಾಗಿಯೇ ಖ್ಯಾತ ಇತಿಹಾಸಕಾರರಾದ ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರು 'ಲೋಕಾಯತ' ಯೆಂಬ ಗ್ರಂಥ ರಚಿಸಿದ್ದಾರೆ. ಕನ್ನಡದಲ್ಲಿ ಗೌರೀಶ್ ಕಾಯ್ಕಿಣಿ ಅವರ ಗ್ರಂಧವೂ ಈ ಬಗೆಗಿನ ಅತ್ಯಂತ ಮಹತ್ವದ ವಿಚಾರಗಳನ್ನು ಹೊಂದಿದೆ.
ಪ್ರತಿಕ್ರಿಯೆಗಳು
ಚಾರ್ವಾಕ

ಚಾರ್ವಾಕ -ಇದುವರೆಗಿನ ಅಧ್ಯಯನ
ಹೌದು , ಪ್ರಸ್ತುತ ಪುಸ್ತಕದಲ್ಲಿ 'ಇದುವರೆಗಿನ ಅಧ್ಯಯನ' ಅಧ್ಯಾಯದಲ್ಲಿ ಗೌರೀಶ ಕಾಯ್ಕಿಣಿ, ಚಟ್ಟೋಪಾಧ್ಯಾಯ ಇವರನ್ನೂ ಉಲ್ಲೇಖಿಸಿದ್ದಾರೆ .
ಓದಲೇಬೇಕು
ನಿಮ್ಮ ವಿಮರ್ಶೆ ಓದಿದರೆ, ಈ ಪುಸ್ತಕವನ್ನು ಓದುವ ತವಕ ಹೆಚ್ಚಾಗಿದೆ. ಹಾಗೆಯೇ ಸಿಂಹ ಅವರು ತಿಳಿಸಿರುವ ಪುಸ್ತಕವನ್ನೂ ಓದುವೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net