ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಈಗಿನಂತೆ ಕನ್ನಡದ ಸೃಜನಶೀಲ ದಿನಪತ್ರಿಕೆ ನಿಮ್ಮ ದೃಷ್ಟಿಯಲ್ಲಿ ಯಾವುದು?

  • ವೀಕ್ಷಿಸಿ
  • ಫಲಿತಾಂಶ
ವಿಜಯ ಕರ್ನಾಟಕ
45% (279 ಮತಗಳು)
ಉದಯವಾಣಿ
5% (30 ಮತಗಳು)
ಪ್ರಜಾವಾಣಿ
27% (167 ಮತಗಳು)
ಕನ್ನಡ ಪ್ರಭ
19% (116 ಮತಗಳು)
ಸಂಯುಕ್ತ ಕರ್ನಾಟಕ
3% (20 ಮತಗಳು)
ಸಂಜೆವಾಣಿ
2% (11 ಮತಗಳು)
ಒಟ್ಟು ಮತಗಳು: 623
~.~
  • Login or register to post comments
  • 2587 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 14, 2006 - 8:04am — ಸ್ಮಿತಾ

ವಿಜಯ ಕರ್ನಾಟಕ

ಸ್ಮಿತಾ's picture

ಇವರ ವಿನೂತನ ಅಂತರ್ಜಾಲ ಆವೃತ್ತಿಗೆ  ಭೇಟಿ ನೀಡದೆ ನನ್ನ ದಿನ ಕಳೆಯುವುದಿಲ್ಲ ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 20, 2006 - 10:53am — kadeshammi

ವಿಜಯ ಕರ್ನಾಟಕ

kadeshammi's picture

  ವಿಶ್ವೇಶ್ವರ ಭಟ್ಟರ ಸಕಾಲಿಕ ಲೇಖನಗಳು ತುಂಬಾ ಇಷ್ಟ. ದುಂದಿರಾಜರು ನವಿರಾಗೆ ಕಚಗುಳಿ ಇಡುತ್ತಾರೆ.(ಸ್ಯಾಂಪಲ್- ಈ ನಿನ್ನ ಮುಂಗುರುಳ  ಗತ್ತು .. ಬಾರಿ ಬಾರಿ ನೀಡುತ್ತೆ ಕೆನ್ನೆಗೆ ಮುತ್ತು.. ಅತಿಯಾಯ್ತು ಸಲುಗೆ ನೀನದಕೆ ಕೊಟ್ಟಿದ್ದು.. ಅದಕ್ಕಾಗೆ ಇರಬೇಕು ನಿನ್ನ ತಲೆಯೇರಿ ಕುಳಿತಿದ್ದು.)ಕಣ್ಣನ್ ಕನ್ನಡ ಬರಹ.. ನಿಮ್ಮ ಸಿಂಮ್ಮ ಚುಟುಕಾದ ಆದರೂ ಅಮೂಲ್ಯ ಮಾಹಿತಿಗಳು .

ಸುಪ್ರಭಾತ - ವಿಜಯ ಕರ್ನಾಟಕ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 18, 2006 - 5:08pm — Dhruva

ಕನ್ನಡ ಪ್ರಭ Spl

Dhruva's picture

ಬೇರೆ ಯಾವುದು ಹೇಗೇ ಆಗಲಿ, ವಿಜಯ ಕರ್ನಾಟಕ ಸೃಜನ ಶೀಲ ದಿನ ಪತ್ರಿಕೆ ಎಂದು ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ ಅದರ ಒಡೆತನ TOI ಬದಲು ನಮ್ಮ ಸಂಕೇಶ್ವರರ ಕೈಲೇ ಇದ್ದಿದ್ದರೆ ಚಂದವಿತ್ತೇನೋ? ಆ ಬೇಜಾರು ಮಾತ್ರ ಮನಸ್ಸಿನಲ್ಲಿ ಹಾಗೇ ಉಳಿದು ಬಿಡುತ್ತೆ. ಅದಿರ್ಲಿ ನೀವು ಯಾರಾದರು ಕನ್ನಡ ಪ್ರಭದ ಸಾಪ್ತಾಹಿಕ ಪ್ರಭ, ಚಿತ್ರ ಪ್ರಭ, ವಿತ್ತ ಪ್ರಭ ಮತ್ತು ಸಖಿ ಎಂಬ ವಾರದ ವಿಶೇಷ ಸಂಚಿಕೆಗಳನ್ನ ಗಮನಿಸಿದ್ದೀರ? ಇಲ್ಲವಾದರೆ ದಯವಿಟ್ಟು ಒಮ್ಮೆ ಗಮನಿಸಿ. ಸಮೃದ್ಧ ಓದು ನಿಮ್ಮದಾಗುವುದರಲ್ಲಿ ಅನುಮಾನವೇ ಇಲ್ಲ. ನಿಮಗೆ ಇಷ್ಟವಾದರೆ ಆ ವಿಶೇಷ ದಿನಗಳಂದು ಮಾತ್ರವೇ ಕನ್ನಡ ಪ್ರಭ ಪತ್ರಿಕೆ ಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಒಮ್ಮೆ ಪ್ರಯತ್ನಿಸಿ.

-ಧ್ರುವ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 28, 2007 - 8:06pm — modmani

Re: ಕನ್ನಡ ಪ್ರಭ Spl

modmani's picture

ನಿಜ, ಸೃಜನಶೀಲತೆ ಪ್ರಸಾರ ಸಂಖ್ಯೆಯಲ್ಲಿಲ್ಲ. ಕನ್ನಡಪ್ರಭ ಸುದ್ದಿ ಸಂಗ್ರಹಣೆಯಲ್ಲೂ ಮುಂದು, ಸುದ್ದಿ ವಿಂಗಡಣೆಯಲ್ಲೂ ಮುಂದು. ಜೊತೆಗೆ ಪಕ್ಷಪಾತ ರಹಿತ ಸುದ್ದಿ ಮತ್ತು ವಿಶ್ಲೇಷಣೆ..

ಸುವರ್ಣ ರಾಜ್ಯೋತ್ಸವದ ಸಂಚಿಕೆ ನೋಡಿದಿರಾ..?

ಮಂಜುನಾಥ್ ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 1, 2007 - 1:24pm — gireesha_ks

Re: ಈಗಿನಂತೆ ಕನ್ನಡದ ಸೃಜನಶೀಲ ದಿನಪತ್ರಿಕೆ ನಿಮ್ಮ ದೃಷ್ಟಿಯಲ್ಲಿ ಯಾವುದು?

gireesha_ks's picture

ನಿಜಕ್ಕೂ ವಿಜಯ ಕರ್ನಾಟಕ, ಕನ್ನಡ ದಿನಪತ್ರಿಕೆಗಳ ಇತಿಹಾಸದಲ್ಲೇ ಒಂದು ಮೈಲಿಗಲ್ಲನ್ನು ಸೃಷ್ಟಿಸಿತು ಅಂದರೆ ತಪ್ಪಾಗಲಾರದು.

ಣಾನು ಈ ಪತ್ರಿಕೆಯನ್ನ ಓದದ ದಿನವೇ ಇಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 10, 2007 - 10:25am — krishnamurthy bmsce

Re: ಈಗಿನಂತೆ ಕನ್ನಡದ ಸೃಜನಶೀಲ ದಿನಪತ್ರಿಕೆ ನಿಮ್ಮ ದೃಷ್ಟಿಯಲ್ಲಿ ಯಾವುದು?

krishnamurthy bmsce's picture

ವಿಜಯ ಕರ್ನಾಟಕ ದಿನ ಪತ್ರಿಕೆ ಪ್ರಚಲಿತದಲ್ಲಿ ಓದುಗರ ಸಂಖ್ಯೆ ಮತ್ತು ಮಾರಾಟ ನೋಡಿದರೆ ಕನ್ನಡದ ಸೃಜನಶೀಲ ದಿನಪತ್ರಿಕೆ ಯಾಗಿದೆ ಎಂದರೆ ತಪ್ಪಾಗಲಾರದು. ನನ್ನ ದೃಷ್ಟಿಯಲ್ಲಿ ವಿಜಯ ಕರ್ನಾಟ ಪತ್ರಿಕೆಯೇ ಕನ್ನಡದ ಸೃಜನಶೀಲ ದಿನಪತ್ರಿಕೆ -ಕೃಷ್ಣಮೊರ್ತಿಅಜ್ಜಹಳ್ಳಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 10, 2007 - 1:31pm — ASHOKKUMAR

Re: ಈಗಿನಂತೆ ಕನ್ನಡದ ಸೃಜನಶೀಲ ದಿನಪತ್ರಿಕೆ ನಿಮ್ಮ ದೃಷ್ಟಿಯಲ್ಲಿ ಯಾವುದು?

ASHOKKUMAR's picture

ಪ್ರಸಾರ ಸಂಖ್ಯೆ ಸೃಜನಶೀಲತೆಯ ದ್ಯೋತಕವೇ? ಸೃಜನಶೀಲವಾಗಿದ್ದರೂ ಪ್ರ್ಸಸಾರ ಕಡಿಮೆಯಿರ ಬಾರದೆಂದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿಮ್ಮ ಸಲಹೆ/ಅಭಿಪ್ರಾಯಗಳನ್ನು ನಮಗೆ ಕಳುಹಿಸಿ
  • ದಿನಕ್ಕೊಂದು ಪ್ರಶ್ನೆ - - - - ಕನ್ನಡದ ಮೊಟ್ಟ ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?]
  • ಸಹಿಸಂಗ್ರಹ ಅಭಿಯಾನ:update of the week
  • ತಿರುವೈಯ್ಯಾರಿನಲ್ಲಿ ತ್ಯಾಗರಾಜರ ಸಮಾಧಿ ಮತ್ತು ಮಂಟಪ
  • ನಿಮ್ಮ ಸಂಖ್ಯೆ ಯಾವುದು
Syndicate content

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:46am
  • kannadakanda
    ಉ: ಪೊನ್
    July 24, 2008 - 9:42am
  • kannadakanda
    ಉ: ಪೊನ್
    July 24, 2008 - 9:39am
  • roshan_netla
    ಉ: ಲೋಕಸಬೆಯಲ್ಲಿ ಹಣಗಂತೆಯ ಎಸೆದಾಟ!! ಇಂಡಿಯದೋರ ಮಾನಮರ್ಯಾದೆ ಹರಾಜು!!
    July 24, 2008 - 9:36am
ಇನ್ನಷ್ಟು


ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator