ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ನಾನು ಸೋಲುವೆನೋ ? ಕಂಪ್ಯೂಟರ್ ಸೋಲುವದೋ ?
ಸದ್ಯದಲ್ಲಿ ಕನ್ನಡ ಸಾಹಿತ್ಯ ಡಾಟ್ ಕಾಮ್‍ನಲ್ಲಿನ ಲೇಖನಗಳಲ್ಲಿನ ತಪ್ಪುಗಳನ್ನು ತಿದ್ದುತ್ತಿದ್ದೇನೆ. ಹೀಗಾಗಿ ಬ್ಲಾಗ್ ಬರೆದಿಲ್ಲ . ಜತೆ ಜತೆಗೇ ಪದಪರೀಕ್ಷಕ ( ಸ್ಪೆಲ್ಲ್ ಚೆಕ್ಕರ್) ಗೆ ಶಬ್ದಗಳನ್ನು ಸೇರಿಸುತ್ತಿದ್ದೇನೆ. . ಈಗಾಗಲೇ ಐವತ್ತು ಸಾವಿರಕ್ಕೂ ಹೆಚ್ಚು ಪದಗಳು ಸೇರ್ಪಡೆಯಾಗಿವೆ . ನಾನು ಸೋಲುವೆನೋ ; ಬೇಸತ್ತು ಕೈ ಬಿಡುವೆನೋ ; ಅಥವಾ ಕಂಪ್ಯೂಟರ್ ಸೋಲುವದೋ ನೋಡೋಣ ; ಏನೇ ಆಗಲಿ ನಿಮಗೆಲ್ಲ ತಿಳಿಸುವೆ ;

- shreekant.mishrikoti ರವರ ಬ್ಲಾಗ್
- Login or register to post comments
- 1030 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಸಮಾಸದ ರೂಪ
ಚೆಲ್ವಗಲು ಹಾಗು ನಲ್ವಗಲಿಗೆ ಸಂಧಿಯ ರೂಪದ ಬದಲು ಸಮಾಸದ ರೂಪ ಕೊಟ್ಟರೆ ಚೆನ್ನ ಎನಿಸುತ್ತಿದೆ ನನಗೆ.
ಚೆಲುವಾದ ಹಗಲು - ಚೆಲ್ವಗಲು
'ಹ'ಕಾರ 'ವ'ಕಾರ ವಾಗುವುದು.
ನಲ್ವಗಲು - ನಲಿವಿನಿಂದ ಕೂಡಿರುವ ಹಗಲು
'ಹ'ಕಾರ 'ವ'ಕಾರ ವಾಗುವುದು.
ಹಾಗಾಗಿ, ನಲ್ವಗಲು ಎಂದು ಹಾರೈಸಿದರೆ, ನಿಮ್ಮ "ಹಗಲು ಪೂರ್ತಿ ನಲಿವಿನಿಂದ ಕೂಡಿರಲಿ" ಎಂದು ಹಾರೈಸಿದಂತೆ.
ನಾನಂತೂ ಈ ನಡುವೆ ಈ ಪದವನ್ನು ಹೆಚ್ಚು ಬಳಸುತ್ತಿರುವೆನು, ಕೇಳಿದವರು ಏನದು ಏನದು ಅಂತ ಕೇಳುತ್ತಾರೆ, ಆಗ ನನಗೆ ಅವರೊಡನೆ ಹರಟಲು ಬಹಳಷ್ಟು ವಿಷಯಗಳು ಸಿಗುತ್ತವೆ.
ಮಿಶ್ರಿಕೋಟಿಗಳಿಗೆ ಸಿಹಿಿಯೊದಗೆಗಳು.