June 28, 2011 - 6:28pm
೧. ಸಂಪದದಲ್ಲಿ ಲೇಖನದ ಜೊತೆಗೆ ಚಿತ್ರ ಸೇರಿಸುವಾಗ CHOOSE FILE/BROWSE ಆಯ್ಕೆ ಬಳಸಿ.
೨. ನಿಮ್ಮ ಕಂಪ್ಯೂಟರ್ ನಿಂದ ಚಿತ್ರದ file ಆಯ್ಕೆ ಮಾಡಿ. ಚಿತ್ರದ ಹೆಸರು CHOOSE FILE ಬಾಕ್ಸ್ ನಲ್ಲಿ ಕಾಣಿಸುತ್ತದೆ.
೩. "ಅಪ್ಲೋಡ್" ಬಟನ್ ಮೇಲೆ ಕ್ಲಿಕ್ಕಿಸಿ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:




