ಸಂಪದದಲ್ಲಿ ವಿಶೇಷ : ಕನ್ನಡದಲ್ಲಿ ನೇರವಾಗಿ ಟೈಪ್ ಮಾಡುವ ಸೌಲಭ್ಯ!

ಸಂಪದದಲ್ಲಿ ವಿಶೇಷ : ಕನ್ನಡದಲ್ಲಿ ನೇರವಾಗಿ ಟೈಪ್ ಮಾಡುವ ಸೌಲಭ್ಯ!

ಸಂಪದದಲ್ಲಿ ನೀವು ಪ್ರಕಟಿಸಬೇಕೆಂದಿರುವ ಲೇಖನವನ್ನು ಈಗ ಕನ್ನಡದಲ್ಲಿ ನೇರವಾಗಿ ಆನ್ಲೈನ್ ಟೈಪ್ ಮಾಡಬಹುದು

ಅದಕ್ಕಾಗಿ ಹೀಗೆ ಮಾಡಿ:

ಅ. " ಪ್ರಕಟಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ, ಪಟ್ಟಿ ತೆರೆದು ಕೊಳ್ಳುತ್ತದೆ.

ತದನಂತರ ಪಟ್ಟಿಯಲ್ಲಿ ನಿಮ್ಮ ಆಯ್ಕೆಯ (ಲೇಖನ, ಕವನ, ಇತ್ಯಾದಿ) ಮೇಲೆ ಕ್ಲಿಕ್ ಮಾಡಿ.

 

 

ಆ.  ಆಯ್ಕೆ ಸಂಕೇತಗಳ ಅಡ್ಡ್ ಪಟ್ಟಿಯಲ್ಲಿ (Editorನಲ್ಲಿ)  "Indic Script" ಇದನ್ನು ಕ್ಲಿಕ್ಕಿಸಿ .

 

 

 
 

 ಇ. ಈಗ ತೆರೆದು ಕೊಳ್ಳುವ ಪಟ್ಟಿಯಲ್ಲಿ  "My Kannada"  ಆಯ್ಕೆ ಮಾಡಿ, ಕನ್ನಡದಲ್ಲಿ ನೇರ ಟೈಪ್ ಮಾಡಿ!

 

 

 

ಗಮನಿಸಿ: ಇದೇ ರೀತಿ ಪ್ರತಿಕ್ರಿಯೆಗಳನ್ನು ಬರೆಯುವಾಗಲೂ ನೇರ ಕನ್ನಡದಲ್ಲಿ ಟೈಪಿಸುವ ಸೌಲಭ್ಯವಿದೆ. ಪುಟದ ಎಡಭಾಗದ ಕೊನೆಯಲ್ಲಿ ಕನ್ನಡದಲ್ಲಿ ಟೈಪ್ ಮಾಡುವ ಆಯ್ಕೆ ಸೆಲೆಕ್ಟ್ ಮಾಡಿಕೊಳ್ಳುವುದು ಮರೆಯದಿರಿ.

 

 

Comments

Kannadadalli bareyalu bhala prayathna patte sadyavaaguthilla. Bereyavaru saha ide tondare edirusitiddare. Dayavittu idakkondu parihaara suchisi. Mathondu samasye yendare kavana vibhagadalli ondu puta maatra odalu sadyavaguthide ulida puta noduvudu hegendu tilisi. Dhanyavaadagalu.... Soumya Bhat
Submitted by ಗಣೇಶ Wed, 06/26/2013 - 00:22

In reply to by Soumya Bhat

Kannadadalli bareyalu bhala prayathna patte sadyavaaguthilla. ಸಮಯವಿಲ್ಲ ನನಗೆ.. http://sampada.net/… ಈಗ ಯಾಕೆ ಆಗುತ್ತಿಲ್ಲ? ಕವನದ ಪುಟ ನೀವಂದಂತೆ ಮುಂದೆ ಹೋಗುತ್ತಲೇ ಇಲ್ಲಾ..:(
Submitted by Soumya Bhat Wed, 06/26/2013 - 13:19

In reply to by ಗಣೇಶ

Havdu Ganesharavare... Bareda kela kavanagalannu sampadadalli hanchikollona endukondare sadyavaguthilla.... Nivella hege kannadadalli bariyutiddiro tiliyuthilla.Dayavittu Kannadadalli bareyuvudu hegendu tilisuviraa......??
Submitted by ಶ್ರೀನಿವಾಸ ವೀ. ಬ೦ಗೋಡಿ Wed, 06/26/2013 - 15:23

In reply to by Soumya Bhat

ಕನ್ನಡದಲ್ಲಿ ಬರೆಯುವುದಕ್ಕೆ ಹಲವಾರು ದಾರಿಗಳಿವೆ. ೧. "ಪದ"ವನ್ನು ಇಳಿಸಿಕೊಳ್ಳಿ. http://www.pada.pro… ೨. ಗೂಗಲ್ IME ಬಳಸಿ. http://www.google.c… ೩. online ಬರೆಯಬೇಕೆಂದರೆ, ಗೂಗಲ್ bookmark ಬಳಸಿ. http://t13n.googlec…

ಇಲ್ಲಿ ನೇರವಾಗಿ ಟೈಪ್ ಮಾಡುವಾಗ ನೀವ್ ಮೇಲೆ ಹೇಳಿದ (ಅನುಸ್ವರ) ಸಂದರ್ಭಗಳಲ್ಲಿ ನಾನು ಸೊನ್ನೆ ಉಪಯೋಗಿಸುತ್ತಿದ್ದೆ ..!! ಆಮೇಲೆ ಮೈಸೂರಿನ ಶ್ರೀನಿವಾಸ ಮೂರ್ತಿಗಳು ಕಂಟ್ರೋಲ್ ಎಂ ಒತ್ತಲು ಹೇಳಿದ್ದರು ... ನನ್ನ ಲ್ಯಾಪ್ಟಾಪ್ನಲ್ಲಿ ಮುಂಚಿನ ಹಾಗೆ ಕನ್ನಡ ಟೈಪ್ ಮಾಡಲು ಸಹಾಯಕವಾಗುವ ಹಾಗೆ ಬರುತ್ತಿದ್ದ ಸಂಪದದ ಆ 'ವ್ಯವಸ್ಥೆ' ಈಗ ಕಾಣದೆ ಬಹುಶ ನನ್ನ ಲ್ಯಾಪ್ಟಾಪ್ ಸಮಸ್ಯೆ ಎಂದುಕೊಂಡಿದ್ದೆ ಆದರೆ ಈಗ ಇಲ್ಲಿ ಗುರುಗಳ (ಶ್ರೀಯುತ ಪಾರ್ಥ ಸಾರಥಿ ಅವರ)ಮತ್ತು ಇನ್ನಿತರರ ಪ್ರತಿಕ್ರಿಯೆ ನೋಡಿದಾಗ ಇದು ಸಕಲ ಸಂಪದಿಗರ ಸಮಸ್ಯೆ ಎಂದು ಅರಿವಾಯ್ತು .. ಆದಸ್ತು ಶೀಘ್ರ ಆ ಸಮಸ್ಯೆ ಪರಿಹಾರವಾಗಲಿದೆ ಎಂಬ ನಂಬುಗೆಯಲ್ಲಿ .. ಶುಭವಾಗಲಿ \। /'
Submitted by rohith p vitla Sun, 05/26/2013 - 17:14

sampadadalli neravagi kannadadalli type maduva avakasha ega yeke labyavilla? dayavittu punaha arambisi
Submitted by partha1059 Sun, 05/26/2013 - 19:01

ಸಂಪದ ಸಂಪಾದಕರ ಗಮನಕ್ಕೆ : ಕೆಲವು ದಿನದಿಂದ ಸಂಪದದಲ್ಲಿ ನೇರ ಕನ್ನಡ ಟೈಪ್ ಮಾಡುವ ಅನುಕೂಲ ಕಣ್ಮರೆಯಾಗಿದೆ. ಮೊದಲು ನಾನು ನನ್ನ ಪೀಸಿಯಲ್ಲಿ ಮಾತ್ರ ಈ ಸಮಸ್ಯೆ ಇರಬಹುದು ಅಂದುಕೊಂಡೆ ಆದರೆ ಈಗ ಬೇರೆಯವರು ಅದೆ ಸಮಸ್ಯೆ ಎದುರಿತ್ತಿರುವಂತಿದೆ. ಕೆಲವೊಮ್ಮೆ ಬೇರೆ ಬೇರೆ ಸ್ಥಳಗಳಲ್ಲಿ ಸಂಪದದ ಪುಟ ತೆರೆದರೆ ಅಲ್ಲಿ ಪ್ರತಿಕ್ರಿಯೆಸಲು ನೇರ ಕನ್ನಡದ ಟೈಪಿಂಗ್ ಅನುಕೂಲವಿಲ್ಲದಿದ್ದರೆ ಕನ್ನಡದಲ್ಲಿ ಪ್ರತಿಕ್ರಿಯಿಸಲು ಕಷ್ಟ. ಸಮಸ್ಯೆ ತಮ್ಮ ಗಮನಕ್ಕು ಬಂದಿರಬಹುದೆಂದು ಭಾವಿಸುವೆ. ವಂದನೆಗಳೊಡನೆ ಪಾರ್ಥಸಾರಥಿ
Submitted by neela devi kn Fri, 06/07/2013 - 14:13

sampada tandakke namaskaaragalu vishaya venendare nanna computerna tondare yendukondidde aadare 3-4 computernalli try madide kannadakke anuvaadisuva kannada phonetic type in (f9) idu kaanisuthilla pl help maadi neela