ಬರಹ/ನುಡಿಯಲ್ಲಿ ಬರೆದಿಟ್ಟುಕೊಂಡ ಬರಹಗಳನ್ನು ಯುನಿಕೋಡ್ ಗೆ ಪರಿವರ್ತಿಸಿ

ಬರಹ/ನುಡಿಯಲ್ಲಿ ಬರೆದಿಟ್ಟುಕೊಂಡ ಬರಹಗಳನ್ನು ಯುನಿಕೋಡ್ ಗೆ ಪರಿವರ್ತಿಸಿ

ಸಂಪದಿಗ ಅರವಿಂದ ಬರಹ/ನುಡಿಯಲ್ಲಿರುವ ಪಠ್ಯವನ್ನು ಯುನಿಕೋಡ್ ಗೆ ಪರಿವರ್ತಿಸಲು ಸಹಾಯಕವಾಗುವ ತಂತ್ರಾಂಶ ಬರೆದಿದ್ದಾರೆ. ಇದನ್ನುಪಯೋಗಿಸಿ ಅಂತರ್ಜಾಲ ಬಳಸುವ ಕನ್ನಡಿಗರು ತಾವು ಬರೆದಿಟ್ಟುಕೊಂಡಿರುವ ಸಾಹಿತ್ಯವನ್ನು ಬರಹ/ನುಡಿಯಿಂದ ಯುನಿಕೋಡ್ ಗೆ ಸುಲಭವಾಗಿ ಪರಿವರ್ತಿಸಿಕೊಳ್ಳಬಹುದು:

http://aravindavk.github.com/ascii2unicode/

ಇದೇ ತಂತ್ರಾಂಶವನ್ನು ಕಮ್ಯಾಂಡ್ ಲೈನ್ ಬಳಸಿ ಉಪಯೋಗಿಸುವ ಆಸಕ್ತಿ ಇರುವವರು ನೇರ https://github.com/aravindavk/ascii2unicode ಗೆ ಭೇಟಿ ಕೊಡಬಹುದು. ತಂತ್ರಾಂಶ GPLv3 ಲೈಸೆನ್ಸಿನಡಿ ಲಭ್ಯವಿದೆ.

 

 

 

Comments

Submitted by sada samartha Fri, 10/19/2012 - 21:05

ನಾನು ಈ ಹೊತ್ತು ಇದನ್ನು ನೋಡಿದೆ. ಅತ್ಯಂತ ಸಂತೋಷವೆನಿಸುತ್ತಿದೆ. ಅರವಿಂದರ ಅಪೂರ್ವ ಕೊಡುಗೆಗೆ ಧನ್ಯವಾದಗಳು - ಸದಾನಂದ 19/10/2012
Submitted by sasi.hebbar Thu, 05/09/2013 - 15:30

In reply to by sada samartha

ನುಡಿಯಲ್ಲಿ ಬರೆದಿಟ್ಟುಕೊಂಡಿದ್ದನ್ನು ಯುನಿಕೋಡಿಗೆ ಬದಲಾಯಿಸುವುದು ಹೇಗೆ? ಅರವಿಂದ್ ಅವರ ಲಿಂಕ್ ಕೆಲಸಮಾಡುತ್ತಿಲ್ಲ ಎನಿಸುತ್ತಿದೆ (ಇವತ್ತು ಅಂದರೆ, 8.5.2013), ಬೇರೆ ದಾರಿ ಇದೆಯೆ?