Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಬಿ ಜಿ ಎಲ್ ಸ್ವಾಮಿಯವರ 'ದೌರ್ಗಂಧಿಕಾಪಹರಣ'

July 24, 2005 - 12:52pm — hpn
  • ವಿಮರ್ಶೆ
Ornamental seperator
  • Login or register to post comments
  • 1630 hits
  • Email this bookreview

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 25, 2005 - 10:42pm — tvsrinivas41

ಹಾ! ಹಾ!

tvsrinivas41's picture

ಹಾ! ಹಾ! ತುಂಬಾ ಚೆನ್ನಾಗಿದೆ
ಈ ಒಂದೆರಡು ಸಾಲುಗಳೇ ಇಷ್ಟು ಹಾಸ್ಯಭರಿತವಾಗಿದೆ ಅಂದ್ರೆ ಪೂರ್ಣ ಪುಸ್ತಕ ಹೇಗಿರಬೇಕು? ನಾನು ಕೊಂಡು ಓದೇ ಓದ್ತೀನಿ.
ಇದೇ ತರಹ ಚೆನ್ನಾಗಿ ತಿಂದು ಗಬ್ಬು ವಾಸನೆ ಬಿಟ್ಟ ಬಗ್ಗೆ ಸುಧಾದಲ್ಲಿ ಒಂದು ಹಾಸ್ಯ ಓದಿದ್ದೆ. ಯಾವುದು ಅಂತ ಜ್ಞಾಪಕ ಬರ್ತಿಲ್ಲ. ಬಹುಶ: ಅ.ರಾ.ಮಿತ್ರ ಅವರದ್ದಿರಬೇಕು. ಢರ್ರಂ ಭುರ್ರಂ ಝೇಂಕಾರ ಅಂತ ಹೆಸರಿಸಿದ್ದಾರೆ.
ಬಿಜಿಎಲ್ ಅವರ ಹಸುರು ಹೊನ್ನು ಕೂಡಾ ಹಾಸ್ಯ ಭರಿತವಾಗಿದೆ ಜೊತೆಗೆ ಸಸ್ಯಶಾಸ್ತ್ರದ ಬಗ್ಗೆ ಒಳ್ಳೆಯ ಮಾಹಿತಿ ಕೊಡುತ್ತದೆ.
ಚಿಕ್ಕದಾಗಿ ಚೊಕ್ಕದಾಗಿ ಇಲ್ಲಿ ತಿಳಿಯಪಡಿಸಿದ್ದೀರಿ.

ತವಿಶ್ರೀನಿವಾಸ

  • Login or register to post comments
  • link
  • Email this ಪ್ರತಿಕ್ರಿಯೆ
August 2, 2005 - 9:01pm — pavanaja

ದೌರ್ಗಂಧಿಕಾಪಹರಣ

pavanaja's picture

ಪುಸ್ತಕದ ಬಗ್ಗೆ ಬರೆದಿದ್ದು ಚೆನ್ನಾಗಿದೆ. ನಾನು ದಶಕಗಳ ಹಿಂದೆ ಈ ಪುಸ್ತವನ್ನು ಓದಿದ್ದೆ. ಬಿಜಿಎಲ್ ಸ್ವಾಮಿ ನನಗೆ ತುಂಬ ಇಷ್ಟವಾದ ಲೇಖಕರಲ್ಲೊಬ್ಬರು. ನಾನು ಅವರ ಬಹುತೇಕ ಎಲ್ಲ ಪುಸ್ತಕಗಳನ್ನು ಓದಿದ್ದೇನೆ. ಮೈಸೂರಿನಲ್ಲಿ ಎಂಎಸ್‌ಸಿ ಕಲಿಯುತ್ತಿದ್ದಾಗ ದೊಗಳೆ ಚಡ್ಡಿ ಹಾಕಿಕೊಂಡು ಓಡಾಡುತ್ತಿದ್ದ ಅವರನ್ನು ಹತ್ತಿರದಿಂದ ಕಂಡಿದ್ದೆ. ಆದರೆ ಆಗ ಅವರನ್ನು ಮಾತನಾಡಿಸಲು ಧೈರ್ಯವಿರಲಿಲ್ಲ!

ಸಿಗೋಣ,
ಪವನಜ

  • Login or register to post comments
  • link
  • Email this ಪ್ರತಿಕ್ರಿಯೆ
November 23, 2005 - 6:28pm — karthik

ಸ್ವಾಮಿ ಅವರ

karthik's picture

ಸ್ವಾಮಿ ಅವರ ಈ ಪುಸ್ತಕ ಇನ್ನು ಓದಿಲ್ಲ. ನಿಮ್ಮ ವಿಮರ್ಶೆ ಓದಿದ ಮೇಲೆ, ನಾನು ಓದಬೇಕಾಗಿರುವ ಪುಸ್ತಕಗಳ ಪಟ್ಟಿಯಲ್ಲಿ ಇದು ಕೂಡ ಸೇರುತ್ತದೆ Smiling

  • Login or register to post comments
  • link
  • Email this ಪ್ರತಿಕ್ರಿಯೆ
November 23, 2005 - 6:50pm — hpn

ತಪ್ಪದೇ ಓದಿ!

hpn's picture

ತಪ್ಪದೇ ಓದಿ! ಇವರ ಪುಸ್ತಕಗಳು asterix adventures ಓದಿದ ಹಾಗೆ, ಪ್ರತಿ ಪುಟದಲ್ಲೂ ತಮಾಷೆ ಇರುತ್ತೆ Eye-wink

"ಹಸಿರು ಹೊನ್ನು" ಇವರ ಮೇರು ಕೃತಿ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
November 23, 2005 - 7:12pm — karthik

ಹಸಿರು ಹೊನ್ನು ..

karthik's picture

ನಾನು ೧೦ನೆ ಕ್ಲಾಸ್ ಓದುವಾಗ ಹಸಿರು ಹೊನ್ನು ಪುಸ್ತಕದ ಒಂದು ಅಧ್ಯಾಯ ನಮ್ಮ ಪಠ್ಯದಲ್ಲಿ ಇತ್ತು.ಅದಲ್ಲದೆ ಅವರ ಕಾಲೇಜು ರಂಗ, ಪ್ರಾಧ್ಯಾಪಕನ ಪೀಠದಲ್ಲಿ ಓದಿದ್ದೇನೆ. ನನ್ನ "ಪರ್ಸನಲ್ ಫೇವರಿಟ್" ಕಾಲೇಜು ರಂಗ. ತುಂಬ ಇಶ್ಟವಾದ ಕ್ಯಾರಕ್ಟರ್ ಕರಟಕ,ದಮನಕ.

  • Login or register to post comments
  • link
  • Email this ಪ್ರತಿಕ್ರಿಯೆ
December 29, 2005 - 1:14am — anil_rvce

ಸಾರ್ಕೆಂಡ್ರ

anil_rvce's picture

ಅಧ್ಯಾಯದ ಹೆಸರು ಸಾರ್ಕೆಂಡ್ರ ಅಲ್ಲವೆ ?

  • Login or register to post comments
  • link
  • Email this ಪ್ರತಿಕ್ರಿಯೆ
December 30, 2005 - 2:29pm — karthik

ಅಧ್ಯಾಯದ ಹೆಸರು ನೆನಪಿಲ್ಲ.

karthik's picture

ಅಧ್ಯಾಯದ ಹೆಸರು ನೆನಪಿಲ್ಲ. ಆದರೆ ಅದರಲ್ಲಿ ಸಾರ್ಕೆಂಡ್ರದ ಉಲ್ಲೇಖ ಇದ್ದದ್ದು ನೆನಪಿದೆ.
ಸ್ವಾಮಿಯವರ ವಿಧ್ಯಾರ್ಥಿಗಳಲ್ಲಿ ಕೆಲವರು ಆ ಹೆಸರು (ಸಾರ್ಕೆಂಡ್ರ ಇರ್ವಿಂಗ್ ಬೇಲಿಯೆಯ್)ಹೇಳಲು ಪಡುವ ತಾಪತ್ರಯಗಳನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ (ನಾನು ಸರಿಯಾಗಿ ಬರೆದಿದ್ದೇನಂದುಕೊಂಡಿದ್ದೇನೆ Smiling).

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಿ ಜಿ ಎಲ್ ರ ಪುಸ್ತಕಗಳು
  • ಕನ್ನಡ ರಸಪ್ರಶ್ನೆ:೮
  • ಪುಸ್ತಕನಿಧಿ(೨) -- ತಮಿಳರು ಹೇಗೆ ? ಏಕೆ ? ಇತ್ಯಾದಿ ---ತಪ್ಪದೆ ಕಣ್ಣಾಡಿಸಿ
  • ಧರಮ್ ರಾಜೀನಾಮೆ
  • 'ಸಂಪದ' wish list
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಸುಭಾಷಿತಗಳು
    May 12, 2008 - 2:57am
  • kannadakanda
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 2:47am
  • hpn
    ಉ: ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
    May 12, 2008 - 1:00am
  • hpn
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:52am
  • hpn
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 12, 2008 - 12:48am
  • hamsanandi
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:20am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 12:09am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 11, 2008 - 11:33pm
  • ವೈಭವ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 11, 2008 - 8:45pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 11, 2008 - 8:29pm
ಇನ್ನಷ್ಟು

ಎಲ್ಲ ರೀತಿಯ ಕೆಚ್ಚೆದೆಯ ಎದೆಗಾರಿಕೆಯು ಆತಂಕದ ಮುಖವಾಡವಾಗಿರುತ್ತದೆ.

— ಜಾನ್ ಡ್ರೈಡನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator