ಚಿಕನ್ ಲಿಟ್ಟಲ್
ಏನ್ರೀ ಇದು? ಇಂಗ್ಲಿಷ್ ಸಿನಿಮಾ ರಿವ್ಯೂ ಕನ್ನಡ ತಾಣದಲ್ಲಿ ಎಂದು ಕೇಳಲು ಸಜ್ಜಾಗಿದ್ದೀರಾದರೆ ಇಗೋ ನನ್ನ ಉತ್ತರ - ಕನ್ನಡದಲ್ಲಿ ಬರೆಯೋದಷ್ಟೆ ಮುಖ್ಯ, ನಾವು ನೋಡುವ ಚಿತ್ರ ಯಾವ ಭಾಷೆಯದ್ದಾದರೂ ಆಗಿರಬಹುದು, ಕನ್ನಡ ಚಿತ್ರವೇ ಆಗಿರಬೇಕೆಂದೇನಿಲ್ಲ. ಹಾಗೆ ನೋಡಿದ ಚಿತ್ರ ಚೆನ್ನಾಗಿದ್ದರೆ ಕನ್ನಡದವರಲ್ಲೂ ಅದರ ಬಗ್ಗೆ ಮಾತನಾಡುವುದು ಯಾಕೆ ಕೂಡದು? ಹಾಗೆ ಚಿಂತಿಸಿಯೇ ನಿಮ್ಮ ಮುಂದೊಂದು ಮೂವಿ ರಿವ್ಯೂ ಇಟ್ಟಿರುವೆ. ಓದಿ, ತಪ್ಪು ಮಾಡಿದ ಕಡೆ ತಿದ್ದಿ, ಇನ್ನಷ್ಟು ಚೆನ್ನಾಗಿ ಮುಂದಿನದನ್ನು ಬರೆಯುವೆ ಎಂದು ಗ್ಯಾರೆಂಟಿ ಕೊಡುತ್ತಾ...

- Login or register to post comments
- 983 hits
- Email this moviereview


RSS: