ಈಗಿನಂತೆ 2 ಸದಸ್ಯರು ಮತ್ತು 65 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಮೈಕ್ರೋ ಕ್ರೆಡಿಟ್ ನಿಂದ ಮೈಕ್ರೋ ಬ್ಯಾಂಕಿಂಗ್ ಕಡೆಗೆ
anoopkittur's picture
18
Nov
2005
ಪುಟ

ಇತ್ತೀಚೆನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲೂ ಸ್ವ ಸಹಾಯ ಗುಂಪುಗಳನ್ನು ಸಂಘಟಿಸಿ ಗ್ರಾಮೀಣ ಜನರನ್ನು ಅದರಲ್ಲೂ ಮಹಿಳೆಯರನ್ನು ಮೈಕ್ರೋ ಕ್ರೆಡಿಟ್ ಚಟುವಟಿಕೆಗಳಲ್ಲಿ ತೊಡಗಿಸುವ...

ಪ್ರತಿಕ್ರಿಯೆಗಳು: 0
ಹಿಟ್ಸ್ : 1,916
ನೆನಪಿನ ಚಿತ್ರಕಲಾ ಶಾಲೆ: ಭಾಗ ೧೧--ಕಾಲದ ಯು-ಟರ್ನ್
anilkumar's picture
ಎಚ್.ಎ. ಅನಿಲ್ ಕುಮಾರ್
26
Aug
2011
ಲೇಖನ

 ...

ಪ್ರತಿಕ್ರಿಯೆಗಳು: 1
ಹಿಟ್ಸ್ : 138
ಹೋಳಿ ಹಬ್ಬ
ramaswamy's picture
ಡಿ.ಎಸ್.ರಾಮಸ್ವಾಮಿ
28
Feb
2010
ಪುಟ

ಉತ್ತರ ಭಾರತೀಯರು ಮಾತ್ರ ಆಚರಿಸುತ್ತಿದ್ದ ಹೋಳಿ ನಮಗೆಲ್ಲ ಟಿವಿಯಲ್ಲಿ, ಚಲನಚಿತ್ರಗಳಲ್ಲಿ ನೋಡಿ ಗೊತ್ತಿದ್ದ ಹಬ್ಬ. ಆದರೆ ಕಾಲ ಬದಲಾದಂತೆ ಹೋಳಿ ಹಬ್ಬ ರಂಗು ರಂಗಿನಾಟವಾಗಿ...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,257
ಮಹಿಳಾ ದಿನ
abdul's picture
ಅಬ್ದುಲ್ ಲತೀಫ್ ಸಯ್ಯದ್
07
Mar
2012
ಲೇಖನ

...
ಪ್ರತಿಕ್ರಿಯೆಗಳು: 7
ಹಿಟ್ಸ್ : 363
ನನಗೆ Facebook Friend Request ಕಳಿಸ್ತೀರ?
bhalle's picture
ಶ್ರೀನಾಥ್ ಭಲ್ಲೆ
10
Aug
2011
ಲೇಖನ


ಮೊನ್ನೆ ಒಂದು ಜೋಕ್ ಓದಿದೆ. ಅದು ಹೀಗಿತ್ತು "ಸಾಯುವ ಕಾಲದಲ್ಲಿ ತನ್ನ ಮೊಮ್ಮಗಳನ್ನು ತನ್ನ ಹತ್ತಿರಕ್ಕೆ ಕರೆದು ಒಬ್ಬ ಮುದುಕಿ ನುಡಿಯುತ್ತಾಳೆ, ನಿನಗಾಗಿ ಒಂದು ಫಾರ್ಮ್...

ಪ್ರತಿಕ್ರಿಯೆಗಳು: 49
ಹಿಟ್ಸ್ : 887
ರಷ್ಯ ಪ್ರವಾಸ ಕಥನ ಭಾಗ ೩: 'ಲಿಫ್ಟು ಕರಾದೋ' ಎ೦ಜಲು ಮಾರ್ಕ್ಸನ್ನು
anilkumar's picture
ಎಚ್.ಎ. ಅನಿಲ್ ಕುಮಾರ್
01
Oct
2006
ಪುಟ
ಎ೦ಜಲು ಮಾರ್ಕ್ಸು: ಈ ಹಮ್ಮಿನ ತಾಜಿಗೆ (ಹರ್ಮಿಟಾಜ್ ಮ್ಯೊಸಿಯ೦) ನಾಳೆ ಬರುವ. ಸಧ್ಯಕ್ಕೆ ನಾವಿಳಿದುಕೊ೦ಡಿರುವ ಹೋಟೆಲ್‍ಗೆ--ಕನ್ನಡದ ಸುಲಲಿತ ಪ್ರಬ೦ಧ ಸಾಹಿತ್ಯ ಪ್ರಕಾರಧ ಭಾಷೆಯಲ್ಲಿ...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,483
ಉತ್ತರಕರ್ನಾಟಕದಲ್ಲಿ ಕನ್ನಡದ ಕಥೆ -೧
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
15
Jul
2006
ಬ್ಲಾಗ್ ಬರಹ
ಕರ್ನಾಟಕದ ಪಾಲಿಗೆ ೧೯ನೇ ಶತಮಾನದ ಮಧ್ಯಭಾಗ ಮತ್ತು ೨೦ನೇ ಶತಮಾನದ ಪ್ರಾರಂಭವನ್ನು ಸಾಮಾನ್ಯವಾಗಿ ಅಜ್ಞಾತ ಕಾಲಖಂಡ ಎಂದೂ /ಅನುಕರಣ ಯುಗವೆಂದೂ ಹೇಳುತ್ತಾರೆ . ಈ ಮಾತು ಉತ್ತರ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,464
ಮಕ್ಕಳ ಆರೋಗ್ಯ.....೧
rasikathe's picture
ಡಾ: ಮೀನಾ ಸುಬ್ಬರಾವ್
17
Aug
2011
ಬ್ಲಾಗ್ ಬರಹ


ಗರ್ಬಿಣಿಯಾದಾಗ....ಮಗು ಹುಟ್ಟುವ ಮೊದಲು.......

ಕೆಲವು ಜೆನೆಟಿಕ್ ಖಾಯಿಲೆಗಳನ್ನು ಗರ್ಬಿಣಿಯಾದಾಗಲೇ ಮಗು ಹುಟ್ಟುವ ಮೊದಲು ಕಂಡು ಕೊಳ್ಳುವುದಕ್ಕೆ ಕೆಲವು...

ಪ್ರತಿಕ್ರಿಯೆಗಳು: 13
ಹಿಟ್ಸ್ : 540
ಕಾವೇರಿಯಿಂದಮಾ ಗೋದಾವರಿ.....
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
13
Jul
2006
ಬ್ಲಾಗ್ ಬರಹ
ಕೇಳಿದ್ದೆ , ಓದಿದ್ದೆ . ಕಾವೇರಿಯಿಂದ ಗೋದಾವರಿವರೆಗೆ ಕನ್ನಡನಾಡು ವ್ಯಾಪಿಸಿತ್ತು ಮತ್ತು ಇದು 'ಕವಿರಾಜಮಾರ್ಗ'ದಲ್ಲಿದೆ ಎಂದಷ್ಟೇ ಗೊತ್ತಿತ್ತು. ಇದರಲ್ಲಿ 'ಮಾ' ಎಂದರೇನು...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,509
ಗೌಡಪ್ಪ ಇನ್ ಟೂರಿಂಗ್ ಟಾಕೀಸ್
komal kumar1231's picture
komal
23
Aug
2010
ಬ್ಲಾಗ್ ಬರಹ

ಬೆಳಗ್ಗೆನೇ ಸುಬ್ಬ ಮನೆಗೆ ಬಂದ, ಏನಲಾ, ಲೇ ಪಿಚ್ಚರ್ ನೋಡದೆ ಸಾನೆ ದಿನಾ ಆಗೈತೆ. ನಮ್ಮೂರ ಟೆಂಟ್ ನಾಗೆ ಭಾಗ 1 ಮತ್ತು ಭಾಗ 2 ಹಾಕವ್ರೆ ಹೋಗೋಣ ಅಂದಾ. ಯಾವುದು ಸಾಂಗ್ಲಿಯಾನನ...

ಪ್ರತಿಕ್ರಿಯೆಗಳು: 11
ಹಿಟ್ಸ್ : 862

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

೯ನೇ ಸಂಚಿಕೆ: ಕಥೆಗಾರ ವಿವೇಕ ಶಾನಭಾಗರೊಂದಿಗೆ - ಸಂದರ್ಶನ: ನರೇಂದ್ರ ಪೈ

೯ನೇ ಸಂಚಿಕೆ: ಕಥೆಗಾರ ವಿವೇಕ ಶಾನಭಾಗರೊಂದಿಗೆ - ಸಂದರ್ಶನ: ನರೇಂದ್ರ ಪೈ

Podcast with Vivek Shanbag by Narendra Pai

ವಿವೇಕ್ ನಮ್ಮ ನಡುವಿನ ಅತ್ಯಂತ ಸೂಕ್ಷ್ಮಸಂವೇದನೆಯ ಕತೆಗಾರ, ಕಾದಂಬರಿಕಾರ. ಸೃಜನಶೀಲತೆ, ಸಾಹಿತ್ಯ ಸೃಷ್ಟಿಯ ಪ್ರಕ್ರಿಯೆ, ನಂತರ ಅದರ ಪ್ರಕಟಣೆ, ಮನ್ನಣೆ-ವಿಮರ್ಶೆಗಳ ಅಗತ್ಯ ಮತ್ತು ಮಿತಿಗಳು ಎಲ್ಲದರ ಕುರಿತು ಸ್ಪಷ್ಟವಾದ ಮತ್ತು ಖಚಿತವಾದ ನಿಲುವು ಉಳ್ಳವರು. ಅವರ ಮಾತುಗಳನ್ನು ಆಗಾಗ ಕೇಳುವ ಸಣ್ಣ ಪುಟ್ಟ ಅವಕಾಶ ಸಿಕ್ಕಿದ್ದ ನನಗೆ ಅವರಲ್ಲಿನ ಅನೇಕ ವಿಚಾರಗಳು ಸದ್ಯ ಬರೆಯುತ್ತಿರುವವರಿಗೆ, ಬರೆಯಬೇಕೆಂದಿರುವವರಿಗೆ ಅತ್ಯಂತ ಮಹತ್ವದವು ಎನಿಸುತ್ತಿತ್ತು. ನನ್ನ ಒಂದು ಕತೆಯನ್ನು ಓದಿ ಅವರು ಸುಮಾರು ಅರ್ಧ ಗಂಟೆಯಷ್ಟು ಕಾಲ ಫೋನಿನಲ್ಲೇ ನನಗೆ ನೀಡಿದ ಮಾರ್ಗದರ್ಶನ ನಾನು ಎಂದೂ ಮರೆಯಲಾರದ್ದು. ಮುಂದೆ ಅವರ ಬಳಿಯೇ ಕೇಳಿದ್ದೆ, ಅಸ್ವೀಕೃತವಾದ ಎಲ್ಲ ಕತೆಗಳ ಲೇಖಕರಿಗೂ ಈ ರೀತಿ ಮಾರ್ಗದರ್ಶನ ನೀಡುವ ಕ್ರಮವೇನಾದರೂ ಇದೆಯ ನಿಮ್ಮಲ್ಲಿ ಅಂತ. ಇಲ್ಲ ಮಹರಾಯ ಎಂದು ನಕ್ಕಿದ್ದರು ವಿವೇಕ್! ಆದರೆ ಅವರ ಮಾತುಗಳು ನನ್ನ ಅನೇಕ ಸಹಬರಹಗಾರರನ್ನು ತಲುಪಬೇಕು ಎಂದು ತೀವೃವಾಗಿ ಅನಿಸುತ್ತಲೇ ಇತ್ತು. ವಿವೇಕರ ಮಾತುಗಳನ್ನು ಕೇಳುತ್ತಿದ್ದರೆ ಗಹನವೂ, ನಮಗೆ ಸುಲಭಕ್ಕೆ ನಿಲುಕದ್ದೂ ಅನಿಸಿದ ಸಂಗತಿಗಳನ್ನೆಲ್ಲ ಇವರು ಇಷ್ಟು ಸರಳವಾಗಿ ಸ್ಪಷ್ಟವಾಗಿ ತೆರೆದಿಡುತ್ತಾರಲ್ಲ ಅನಿಸದಿರದು. ಆದರೆ ಹಾಗೆ ನೋಡಿದರೆ ವಿವೇಕ್ ಮಾತನಾಡುವುದೇ ಕಡಿಮೆ. ತಮ್ಮ ಕೃತಿಗಳ ಬಗ್ಗೆ, ಪತ್ರಿಕೆ ದೇಶಕಾಲದ ಬಗ್ಗೆ ಅವರು ಹೇಳಿಕೊಂಡವರಲ್ಲ. ಹೀಗಿರುತ್ತ ನಾಡಿಗ್ ತಾವಾಗಿ ಸಂಪದಕ್ಕಾಗಿ ವಿವೇಕರನ್ನು ಸಂದರ್ಶಿಸುವ ಒಂದು ಯೋಜನೆ ರೂಪಿಸಿದಾಗ ನಾನು ಕೊಂಚ ಅತಿ ಉತ್ಸಾಹದಿಂದಲೇ ಈ ಅವಕಾಶವನ್ನು ನನ್ನದಾಗಿಸಿಕೊಂಡೆ! ಇದನ್ನು ಕೊನೆಗೂ ಸಾಧ್ಯವಾಗಿಸಿದ್ದು ನಾಡಿಗರ ತಾಳ್ಮೆ, ಪರಿಶ್ರಮ. ವಿವೇಕ್ ತಮ್ಮ ಒಂದು ಇಡೀ ದಿನವನ್ನು ನಮಗಾಗಿ ಮುಡಿಪಿಟ್ಟು ಸಹಕರಿಸಿದರು. ಇನ್ನೂ ಚೆನ್ನಾಗಿ ಮಾಡಬಹುದಿತ್ತು, ವಿವೇಕರಿಂದ ಪಡೆದುಕೊಳ್ಳುವುದು ಇನ್ನೂ ಇತ್ತು ಎನ್ನುವ ಅತೃಪ್ತಿಯೊಂದಿಗೇ ಇಷ್ಟು ಸಾಧ್ಯವಾದ ಬಗ್ಗೆ ಖುಶಿಯೂ ಸೇರಿದೆ. ಇನ್ನು ಇದು ನಿಮ್ಮದು...

AttachmentSize
[MP3]-Sampada-Podcast-Vivek-Shanbag-part1.mp37.43 MB
[MP3]-Sampada-Podcast-Vivek-Shanbag-part2.mp39.98 MB
[OGG]Sampada-Podcast-Vivek-Shanbag-part1.ogg13.47 MB
[OGG]Sampada-Podcast-Vivek-Shanbag-part2.ogg17.41 MB
No votes yet
8614 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
hamsanandi's picture
17
Jan
2008
1:25
ಒಂದು ಉತ್ತಮ ಪಾಡ್ಕಾಸ್ಟ್ ಕೊಟ್ಟ ಸಂಪದ ತಂಡಕ್ಕೆ ಧನ್ಯವಾದಗಳು. ನಾನು ವಿವೇಕರ ಕಥೆಗಳನ್ನು ಓದಿಲ್ಲ, ಆದರೂ ಅವರ ಮಾತುಗಳನ್ನು ಕೇಳಿದಮೇಲೆ, ಅವರ ಕಥಾಸಂಕಲನಗಳನ್ನು ಓದಬೇಕೆಂಬ ಹಂಬಲ ಮೂಡಿದೆ. ಅಲ್ಲದೆ ಜನಪ್ರಿಯ ಸಾಹಿತ್ಯ ಮತ್ತು ವಿಚಾರಕ್ಕೆ ಹಚ್ಚುವಂಥ ಸಾಹಿತ್ಯ ಅಥವ ಸಂಗೀತದ ಬಗ್ಗೆ ವಿವೇಕರ ನಿಲುವುಗಳು ಮೆಚ್ಚುಗೆಯಾದುವು. ಹರಿಪ್ರಸಾದ್, ನರೇಂದ್ರ ಮತ್ತು ಹಿನ್ನೆಲೆಯಲ್ಲಿ ಈ ಪಾಡ್ಕಾಸ್ಟ್ ತಂದವರಿಗೆಲ್ಲ ನನ್ನ ಅಭಿನಂದನೆಗೆಳು. -ಹಂಸಾನಂದಿ
anivaasi's picture
27
Jan
2008
4:16
ನರೇಂದ್ರರೆ, ತುಂಬಾ ಸೊಗಸಾದ ಒಳನೋಟಗಳನ್ನು ತೆರೆದಿಡುವ ಈ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು. ನಾಡಿಗ್‌ರ ಇಂತ ಯೋಚನೆ, ಪ್ರಯತ್ನ ಸಂಪದದ ಬೆನ್ನೆಲುಬಾಗಿರುವುದು ನನಗಂತೂ ತುಂಬಾ ಖುಷಿಯ ಸಮಾಚಾರ.