ಕವನಗಳು

ವಿಷಾಮೃತ‌
November 16, 2015
0
36
ಪ್ರೀತಿಯಿಂದ ವಿಷ ಕೊಟ್ಟರೂ ಅಮೃತ ಅಂತ ಸೇವಿಸಬಹುದು.. ಪ್ರೀತಿ ಇಲ್ಲದೆ ಅಮೃತ ಕೊಟ್ಟರೂ ಅದರ ಕಡೆ ತಿರುಗಿ ನೋಡಲಾಗದು.. ಏನಂತೀರಿ?
ಗರಿಕೆಯ ಪ್ರೇಮ,,,
November 16, 2015
0
26
ಬೆಂಗಳೂರಿನ ಸಿಮೆಂಟಿನ ಮಧ್ಯದಲ್ಲೊಂದು  ಗರಿಕೆ ಹುಲ್ಲು ತಲೆ ಎತ್ತಲು  ಹವಣಿಸುತ್ತಿದೆ,
||ಕೇಳು ಆಯ್ಲಾನ್ ಕೇಳುವ್.....||
November 15, 2015
0
17
ಕೇಳು ಆಯ್ಲಾನ್ ಕೇಳು ಲೋಕವ, ಎಲ್ಲಿ ನಿನ್ನಯ ಬಾಲ್ಯವು? ಎಲ್ಲಿ ಆಟಿಕೆಗಳೆಲ್ಲಿ ಗೆಳೆಯರು ಎಲ್ಲಿ ನಿನ್ನಯ ಶಾಲೆಯು? ಬದುಕು ಬಾಳುವ ಹೂವು ಸುರುಟಿದೆ, ತಾನು ಅರಳುವ ಮುನ್ನವೆ.
ಕಣ್ಣೀರು
November 07, 2015
0
78
ಕಣ್ಣೀರು
ಸುಂದರ ಬದುಕು
November 03, 2015
0
108
ಬದುಕು ಬೇಸರ ನಿರಾಶಾವಾದಿಗೆ, ಬದುಕು ಸುಂದರ ಆಶಾವಾದಿಗೆ! ಬದುಕು ನರಕ ಬೇಸರಗೊಂಡವನಿಗೆ, ಬದುಕು ಸ್ವರ್ಗ ಸುಖವಾಗಿರುವವನಿಗೆ!
ಸವಿಗನ್ನಡ
November 01, 2015
0
75
ಕನ್ನಡದಲ್ಲಿ ಸತ್ವವಿದೆ ಕನ್ನಡದಲ್ಲಿ ಸತುವಿದೆ ಕನ್ನಡದಲ್ಲಿ ಸತ್ಯವಿದೆ ಕನ್ನಡದಲ್ಲಿ ಸೌಜನ್ಯವಿದೆ ಕನ್ನಡದಲ್ಲಿ ಸರಿಗಮವಿದೆ ಕನ್ನಡದಲ್ಲಿ ಸಂತಸವಿದೆ ಕನ್ನಡದಲ್ಲಿ ಸಂಗೀತಸುಧೆಯಿದೆ
ಕಡೆದಿಟ್ಟ ದಿಟ್ಟರು
November 01, 2015
0
38
ಶಾಂತರು  ಅವಿಶ್ರಾಂತರು ವಿನೀತರು  ವಂದ್ಯರು ಅಹಮಿಕೆ ದೂರವಿಟ್ಟವರು ಸಹಮತದಿ ನಡೆವವರು ಕರ್ನಾಟಕದ ದಿಟ್ಟರು ಎಂದು ಬೆನ್ನುತಟ್ಟಿಕೊಳ್ಳೆವು   ಕೈ ಚಾಚಿದರೆ ಮೈದಡವಿ
ತೂಕ ಬೇಡ ಮನಸೇ
October 30, 2015
0
39
ಆಗಲೇ ಈಗಲೇ ಮತ್ತಷ್ಟು ಮೀನಾಮೇಷ. ಮಾಡುವುದೇ ಬಿಡುವುದೇ ಕೊನೆಯಿಲ್ಲದ ಪೀಕಲಾಟ. ಅನಿಸಿದಾಗ ಬೇಡವೆಂದ ಬುದ್ಧಿ ಆಲೋಚಿಸಿದಾಗ ನಿರಾಕರಿಸಿದ ಮನ ಏನೀ ಪರಿ ಯಾವುದು ಸರಿ. ಬೇಡ ಈ ಮಾಪನ.
ಹೋರಾಡಬೇಕಿದೆ ನಾವಿಂದು....
October 30, 2015
0
65
ಹೋರಾಡಬೇಕಾಗಿದೆ....... ಹೋರಾಡಬೇಕಾಗಿದೆ ನಾವಿಂದು ನಮ್ಮಲ್ಲಿರುವ ಆಕ್ರೋಶವನ್ನು ಹತ್ತಿಕ್ಕಲು! ಹೋರಾಡಬೇಕಾಗಿದೆ ನಾವಿಂದು ನಮ್ಮಲ್ಲಿರುವ ಸಂಕುಚಿತ ಮನೋಭಾವವನ್ನು ತೊಲಗಿಸಲು!
ನೀವು ಸಂಪೂರ್ಣವಾಗಿ ನಮ್ಮಂತೇ ಆಗುತ್ತೀದ್ದೀರಿ - ಪಾಕಿಸ್ತಾನದ ಉರ್ದು ಕವಿಯತ್ತಿ ಫಾಹ್ಮಿದಾ ರಿಯಾಜ್
October 29, 2015
0
21
ನೀವು ಸಂಪೂರ್ಣವಾಗಿ ನಮ್ಮಂತೇ ಆಗುತ್ತೀದ್ದೀರಿ ಸಹೋದರರೇ, ಇಲ್ಲಿಯವರೆಗೆ ಎಲ್ಲಿ ಮರೆಯಾಗಿದ್ದೀರಿ? ನಾವು ಶತಮಾನದಿಂದ ಸಹಿಸಿಕೊಂಡ ಅದೇ ಮೂರ್ಖತನ, ಅದೇ ಅಂಧಕಾರ ನಿಮ್ಮ ಬಾಗಿಲಿಗೂ ತಲುಪಿದೆ !