Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಕನ್ನಡದ ಬಗ್ಗೆ ನೀವು ಬಹುವಾಗಿ ಹೆಮ್ಮೆ ಪಡುವುದು ಕೆಳಗಿನ ಯಾವ ವಿಷಯದ ಬಗ್ಗೆ?

ಕನ್ನಡದ ಪ್ರಮುಖ ವ್ಯಕ್ತಿಗಳು
7% (41 ಮತಗಳು)
ಕನ್ನಡ ಸಾಹಿತ್ಯ
53% (310 ಮತಗಳು)
ಕನ್ನಡ ಸಿನಿಮಾ
4% (24 ಮತಗಳು)
ಕನ್ನಡ ಹಾಡುಗಳು
9% (51 ಮತಗಳು)
ಆಡು ಭಾಷೆ
28% (162 ಮತಗಳು)
ಒಟ್ಟು ಮತಗಳು: 588
Ornamental seperator
  • Login or register to post comments
  • 3670 hits
  • Email this poll
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 29, 2005 - 3:15pm — muralihr

ಕನ್ನಡ ಭಾಷೆ - ಕಸ್ತೂರಿ.

muralihr's picture

ಕನ್ನಡ ಭಾಷೆ - ಕಸ್ತೂರಿ.
ಕನ್ನಡ ಕಾವ್ಯ - ಗ೦ಗೆ.
ಕನ್ನಡ ಸಾಹಿತ್ಯ - ವಜ್ರ.

  • Login or register to post comments
  • link
  • Email this ಪ್ರತಿಕ್ರಿಯೆ
August 8, 2005 - 4:36pm — Vasanth Kumar M

Kannada the Singing Language

Vasanth Kumar M's picture

ದಕ್ಷಿಣ ಭಾರತದ ಬೇರೆ ಭಾಷೆಗಳಿಗೆ ಹೋಲಿಸಿದರೆ, ಕನ್ನಡ ಭಾಷೆಯು ಹಾಡಿನಂತ ಭಾಷೆ. ಕನ್ನಡವನ್ನು ಮಾತನಾಡುವಾಗ ಈ ಸುಂದರ ಭಾಷೆಯು ಹೃದಯ ಅಂತರಾಳದಿಂದ ಹೊರ ಹೊಮ್ಮಿ, ನಾಲಿಗೆಯ ಮೇಲೆ ಹರಿದಾಡಿ ಸುಲಲಿತವಾಗಿ ಕೇಳುಗರ ಕಿವಿಗಳಿಗೆ ಇಂಪಾಗಿ ಒಳ ಹೊಕ್ಕುವಂಥದ್ದು. ಅದು ಬೇರೆ ಭಾಷೆಗಳಂತೆ ಒರಟಲ್ಲ ಮಾತು ಆದರೆ ಕೇಳುತ್ತಿದ್ದರೆ ಹರುಷ ತರುವಂತಹುದು.

ವಸಂತ ಉವಾಚ

  • Login or register to post comments
  • link
  • Email this ಪ್ರತಿಕ್ರಿಯೆ
August 11, 2005 - 10:53am — murthykadam

The Great personalities and stalwarts of karnataka

murthykadam's picture

We have very great personalities and stalwarts as follows:
1. Dr.RadhaKrishnan The first President of India, The great Teacher
2. Vishweshwariah - The Genius Engineering Leader
3. Kanaka Dasa - The Great Poet
4. Krishna Murthy - The Great Theosopist and Philosophers in USA
5. Kuvempu - Rastra Kavi, Bharath Ratna
6. DharaBendra - The great Writer
7. C.V Raman - The Genius Discoverer and Scientist
8. Subba Lakshmi, Girish Karnard & Dr.RajKumar - The Great Entertainment Personalities
9. Masti Venkatesh Iyengar - The ...

If you come have some more list, Please do add.
Thanks
Murthy Kadam

  • Login or register to post comments
  • link
  • Email this ಪ್ರತಿಕ್ರಿಯೆ
August 11, 2005 - 1:47pm — Vinay

ಪ್ರಶ್ನೆ

Vinay's picture

ಮೂರ್ತಿಯವರೆ,

ರಾಧಾಕೃಷ್ಣನ್, ಸುಬ್ಬುಲಕ್ಷ್ಮಿ ಕರ್ನಾಟಕದವರೆ?

ಇಬ್ಬರೂ ತಮಿಳುನಾಡಿನವರು.

  • Login or register to post comments
  • link
  • Email this ಪ್ರತಿಕ್ರಿಯೆ
August 11, 2005 - 7:36pm — pavanaja

ಕನ್ನಡಿಗರಲ್ಲ

pavanaja's picture

ಸಿ.ವಿ. ರಾಮನ್ ಮತ್ತು ಜೆ. ಕೃಷ್ಣಮೂರ್ತಿ ಅವರೂ ಕನ್ನಡಿಗರಲ್ಲ. ಕುವೆಂಪು ಅವರಿಗೆ ಭಾರತ ರತ್ನ ನೀಡಿಲ್ಲ.

ಸಿಗೋಣ,
ಪವನಜ

  • Login or register to post comments
  • link
  • Email this ಪ್ರತಿಕ್ರಿಯೆ
September 6, 2005 - 10:10pm — shankara rao

great personalities of karnataka

shankara rao's picture

Sl. No. 6 Da Ra Bendre,
not Dhara Bendra.
Sl.No.8, Subbulakshmi is surely a great artist but not of Karnataka.She was a universal artist.

  • Login or register to post comments
  • link
  • Email this ಪ್ರತಿಕ್ರಿಯೆ
September 6, 2005 - 11:11pm — hpn

ಕನ್ನಡದಲ್ಲಿ ಬರೀರಪ್ಪೋ!

hpn's picture

ಕನ್ನಡದಲ್ಲಿ ಬರೀರಪ್ಪೋ!

ಫಾಂಟ್ ಹೆಲ್ಪ್ ಓದಿಕೊಳ್ಳಿ

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
August 11, 2005 - 1:53pm — Vinay

ಕನ್ನಡ ಹಾಡುಗಳು

Vinay's picture

ಇಲ್ಲಿ... ಕನ್ನಡದ ಹಳೆಯ ಮತ್ತು ಹೊಸ ಹಾಡುಗಳೆಂದು.. ೨ ಭಾಗಗಳಾಗಿ ಮಾದುವುದು ಒಳಿತು.

ಸುಗಮ ಸಂಗೀತಕ್ಕೂ ಬೇರೆ ಸ್ಥಾನ ದೊರೆತರೆ ಇನ್ನೂ ಒಳ್ಳೆಯದು. ಬಹುಶಃ ಸುಗಮ ಸಂಗೀತಕ್ಕೆ ಕರ್ನಾಟಕದಲ್ಲಿ ಇರುವ ಸ್ಥಾನ ಇತರೆ ಕಡೆ ಇಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
August 29, 2005 - 10:57am — kal21

Couple of additions to the great personalities

kal21's picture

Couple of additions to the list
Basaveshwara
Gangubai Hangal

  • Login or register to post comments
  • link
  • Email this ಪ್ರತಿಕ್ರಿಯೆ
September 7, 2005 - 7:29pm — hosanaga

ಸಿನಿಮಾ ಮತ್ತು ಸಾಹಿತ್ಯ

hosanaga's picture

ಕನ್ನಡ ಸಾಹಿತ್ಯದ ಪರವಾಗಿ ಇಷ್ಟೊಂದು ಜನರಿದ್ದಾರೆ ಅನ್ನುವುದು ಸಂತಸದ ಸಂಗತಿ, ಆದ್ರೆ, ಕನ್ನಡ ಸಿನಿಮಾ ಪರವಾಗಿ ಯಾರೊಬ್ಬರು ಇಲ್ಲದಿರುವುದು ಪ್ರಸ್ತುತ ಚಿತ್ರರಂಗದ ಗುಣಮಟ್ಟವನ್ನು ಸೂಚಿಸುತ್ತದೆ. ಶ್ರೀ ಶಿವರಾಮ ಕಾರಂತರ "ಚಿಗುರಿದ ಕನಸು" ಕಾದಂಬರಿಯ ವಸ್ತುವುಳ್ಳ ಕಥೆ ಹಿಂದಿಯಲ್ಲಿ 'ಸ್ವದೇಸ್' ಸಿನಿಮಾ ಆಗಿ ಬಂದಾಗ, ಸರ್ವರ ಅಭಿನಂದನೆಗೂ ಪಾತ್ರವಾಗುತ್ತದೆ.  ಆದ್ರೂ ನಮ್ಮವರು ಮಚ್ಚು, ಮೆಂಟಲು ಮುಂತಾದವುಗಳ ಹಿಂದೆ ಬಿದ್ದಿದ್ದಾರೆ. ಸಿನಿಮಾ ಇಂದು ಸೃಜನಶೀಲತೆಯ ಮಾಧ್ಯಮವಾಗಿರದೆ ದುಡ್ಡು ಮಾಡುವ ವ್ಯಾಪಾರವಾದ ಮೇಲೆ, ಗುಣಮಟ್ಟವನ್ನು ನಿರೀಕ್ಷಿಸುವುದು ಹೇಗೆ

------

ಅನ್ ಸರ್ಟನಿಟಿ  ಅನ್ನೋದು ಕೂಡ ಬದುಕಿನ ಒಂದು ಕೆರಕ್ಟರಿಸ್ಟಿಕ್ ಫೀಚರ್ ಅನಿಸುತ್ತೆ ಹಾಗಲ್ಲದಿದ್ದರೆ ಬದುಕು ಫಿಸಿಕ್ಸ್ ಅಥವಾ ಕೆಮಿಸ್ಟ್ರಿಯ ಫಾರ್ಮುಲಾದಂತಾಗಿಬಿಡುತ್ತಿತ್ತು.

  • Login or register to post comments
  • link
  • Email this ಪ್ರತಿಕ್ರಿಯೆ
December 17, 2005 - 12:24pm — Sunil Jayaprakash

ಉಚ್ಛಾರಣೆ ಹಾಗು ಬರವಣಿಗೆಯಲ್ಲಿರುವ ಸ್ಪಷ್ಟತೆ

Sunil Jayaprakash's picture

ಆನ್ಯ ಬಾಷೆಗಳಲ್ಲಿ ಬರೆಯುವುದೊಂದು, ಹೇಳುವುದೊಂದು. ಆದರೆ ಕನ್ನಡದಲ್ಲಿ ಸ್ವರಗಳ ಸಾಮರಸ್ಯವಿದೆ. ಹಿಂದಿಯಲ್ಲಿ ( ಎ ನಂತರ ಏ ಬರುತ್ತದೆ), ಸ್ವರಗಳ ಅಭಾವ. ಅದಕ್ಕೆ ಇರಬೇಕು ಕಪಟವರಿಯದ ಕನ್ನಡಿಗರು ಎಂದು ಯಾರೊ ಉದ್ಗರಿಸಿರೋದು.

ಉದಾಃ ಮುಸ್ಲಿಂ ಹೆಸರುಗಳನ್ನು ಕೂಡ ಬರೆಯಬಹುದು.

Shroff, Zafar ಇತ್ಯಾದಿ, 

ಷ್ರಾಫ್ (ಇಲ್ಲಿ ಫ ದ ಕೆಳಗೆ ಎರಡು ಚುಕ್ಕೆ ಇಡಬಹುದು). ಯೂನಿಕೋಡ್ ಶಿಷ್ಟತೆಯಲ್ಲಿ ಇದರ ಬಗ್ಗೆ ಉಲ್ಲೇಖವಿದೆ(OCBC) . ಆದರೆ ಇದನ್ನು ಟೈಪಿಸಲಾಗುತ್ತಿಲ್ಲ. (ಮೈಕ್ರೋಸಾಫ್ಟ್ Word 2003).

ಪವನಜರು ಸಹಾಯ ಮಾಡಬಹುದೇ. 

  • Login or register to post comments
  • link
  • Email this ಪ್ರತಿಕ್ರಿಯೆ
December 18, 2005 - 3:16pm — pavanaja

ಯುನಿಕೋಡ್ ಬೆರಳಚ್ಚು

pavanaja's picture

Word 2003 & XP ಗಳಲ್ಲಿ ಯಾವುದೇ ಅಕ್ಷರದ ಯುನಿಕೋಡ್ ಸಂಕೇತ ಮೂಲಕ ಬೆರಳಚ್ಚು ಮಾಡಬೇಕಿದ್ದಲ್ಲಿ ಆ ಸಂಕೇತ (ಉದಾ: ನುಕ್ತ - 0CBC,ಅವಗ್ರಹ - 0CBD) ವನ್ನು ಬೆರಳಚ್ಚು ಮಾಡಿ ಕೂಡಲೇ Alt-x ಒತ್ತಿ. ನುಕ್ತ ಮತ್ತು ಅವಗ್ರಹಗಳನ್ನು ತುಂಗ ಫಾಂಟಿನಲ್ಲಿ ಇನ್ನೂ ಸೇರಿಸಿಲ್ಲವಾದ ಕಾರಣ ಅದು ನಿಮಗೆ ಬ್ಲಾಂಕ್ ಸ್ಕ್ವಾರ್ ಆಗಿ ಕಾಣಿಸುವುದು. ನೀವು ನುಕ್ತ ಮತ್ತು ಅವಗ್ರಹಗಳನ್ನು ಒಳಗೊಂಡ ಫಾಂಟನ್ನು ಬಳಸಿದಾಗ ಇದು ಸರಿಯಾಗಿ ಕಾಣೀಸುವುದು. ನುಕ್ತ ಮತ್ತು ಅವಗ್ರಹಗಳನ್ನೊಳಗೊಂಡ ಫಾಂಟ್ ನನ್ನಲ್ಲಿ ಇದೆ. ಆದರೆ ನಾನು ಅದನ್ನು ಯಾರಿಗೂ ಕೊಡುವಂತಿಲ್ಲ. ಮೈಕ್ರೋಸಾಫ್ಟ್‌ನದವರೇ ತಯಾರಿಸಿರುವ Keyboard layout creator ಬಳಸಿ ನಿಮಗೆ ಬೇಕಾದ ವಿನ್ಯಾಸವನ್ನು ನೀವು ತಯಾರಿಸಿಕೊಳ್ಳಬಹುದು. ಹೆಚ್ಚಿನ ಅಕ್ಷರಗಳಿಗೆ ಕೀಲಿಗಳನ್ನು ಹೊಂದಿಸಿಕೊಳ್ಳಬಹುದು.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • Email this ಪ್ರತಿಕ್ರಿಯೆ
December 18, 2005 - 6:21pm — Sunil Jayaprakash

ನುಕ್ತ ಇರುವ ಫಾಂಟು

Sunil Jayaprakash's picture

pavanaja wrote:
Word 2003 & XP ಗಳಲ್ಲಿ ಯಾವುದೇ ಅಕ್ಷರದ ಯುನಿಕೋಡ್ ಸಂಕೇತ ಮೂಲಕ ಬೆರಳಚ್ಚು ಮಾಡಬೇಕಿದ್ದಲ್ಲಿ ಆ ಸಂಕೇತ (ಉದಾ: ನುಕ್ತ - 0CBC,ಅವಗ್ರಹ - 0CBD) ವನ್ನು ಬೆರಳಚ್ಚು ಮಾಡಿ ಕೂಡಲೇ Alt-x ಒತ್ತಿ.

ಧನ್ಯವಾದಗಳು. ಒಳ್ಳೆಯ ಮಾಹಿತಿ ನೀಡದ್ದೀರಿ. ಈ ಮಾಹಿತಿ ಎಲ್ಲಾದರು ದಾಖಲಾಗಿದೆಯೆ? ಏಕೆ ಕೇಳಿದೆಯೆಂದರೆ ಮೈಕ್ರೊಸಾಪ್ಟ್ ನವರು ಸಾಮಾನ್ಯವಾಗಿ ಮಾಹಿತಿಯನ್ನು ಸುಂದರವಾಗಿ ದಾಖಲಿಸಿರುತ್ತಾರೆ.(ಹೌದು. Documentation).

ನಾನು 0CBC ತುರುಕಿಸಲು ಪ್ರಯತ್ನಿಸಿದೆ. ಸಫಲನಾದೆ ಕೂಡ.

ಹಾ! ಇನ್ನೊಂದು ಮಾಹಿತಿ. ನಿಮಗಿದು ತಿಳಿದಿರುತ್ತೆ. ನುಕ್ತ ಇರುವ ಫಾಂಟ್ ನನಗೆ ಸಿಕ್ತು. ನಿಮ್ಮ ಬಳಿ ಈಗಾಗಲೇ ಇದೆಯೆಂದು ತಿಳಿಸಿದ್ದೀರಿ.

http://tdil.mit.gov.in/download/janakannada.htm

  • Login or register to post comments
  • link
  • Email this ಪ್ರತಿಕ್ರಿಯೆ
December 18, 2005 - 8:45pm — pavanaja

Re: ನುಕ್ತ ಇರುವ ಫಾಂಟು

pavanaja's picture

Sunil Jayaprakash wrote:

ಧನ್ಯವಾದಗಳು. ಒಳ್ಳೆಯ ಮಾಹಿತಿ ನೀಡದ್ದೀರಿ. ಈ ಮಾಹಿತಿ ಎಲ್ಲಾದರು ದಾಖಲಾಗಿದೆಯೆ? ಏಕೆ ಕೇಳಿದೆಯೆಂದರೆ ಮೈಕ್ರೊಸಾಪ್ಟ್ ನವರು ಸಾಮಾನ್ಯವಾಗಿ ಮಾಹಿತಿಯನ್ನು ಸುಂದರವಾಗಿ ದಾಖಲಿಸಿರುತ್ತಾರೆ.(ಹೌದು. Documentation).

ನಾನು 0CBC ತುರುಕಿಸಲು ಪ್ರಯತ್ನಿಸಿದೆ. ಸಫಲನಾದೆ ಕೂಡ.

ಹಾ! ಇನ್ನೊಂದು ಮಾಹಿತಿ. ನಿಮಗಿದು ತಿಳಿದಿರುತ್ತೆ. ನುಕ್ತ ಇರುವ ಫಾಂಟ್ ನನಗೆ ಸಿಕ್ತು. ನಿಮ್ಮ ಬಳಿ ಈಗಾಗಲೇ ಇದೆಯೆಂದು ತಿಳಿಸಿದ್ದೀರಿ.

http://tdil.mit.gov.in/download/janakannada.htm

ಮೈಕ್ರೊಸಾಫ್ಟ್‌ನವರು ದಾಖಲಿಸಿದ್ದಾರೆ. ಈ ತಾಣ ನೋಡಿ.

ಜನಕನ್ನಡ ಫಾಂಟ್ ನನ್ನಲ್ಲಿ ಇದೆ. "ನಿಜ ಹೇಳಬೇಕೆಂದರೆ" ಅದು ಬೀಟಾ ಆಗಿದ್ದಾಗಲೇ ನನಗೆ ಪರೀಕ್ಷೆಗೋಸ್ಕರ ಬಂದಿತ್ತು. ನನ್ನ ಪರೀಕ್ಷಾ ವರದಿಯನ್ನಾಧರಿಸಿ ಅದನ್ನು ನವೀಕರಿಸಿ ಬಿಡುಗಡೆ ಮಾಡಿದ್ದಾರೆ.

ಸಿಗೋಣ,
ಪವನಜ

  • Login or register to post comments
  • link
  • Email this ಪ್ರತಿಕ್ರಿಯೆ
December 19, 2005 - 8:53pm — srivathsajoshi

ಉಚ್ಚಾರ, ಉಚ್ಚಾರಣೆ; ಉ"ಚ್ಛಾ"ರಣೆ ಅಲ್ಲ

srivathsajoshi's picture

ಉ"ಚ್ಛಾ"ರಣೆ?

ಸರಿಯಾದ ಪದಪ್ರಯೋಗ ಉಚ್ಚಾರಣೆ. ಚ ಅಕ್ಷರಕ್ಕೆ ಚ ಅಕ್ಷರದ್ದೇ ಒತ್ತು, 'ಛ' ಅಕ್ಷರದ್ದಲ್ಲ.

ಇತಿ

ಶ್ರೀವತ್ಸ ಜೋಶಿ 

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೀವು ಮೆಚ್ಚಿದ ಹೊತ್ತಗೆಗಳ ಬಗ್ಗೆ ಅಲ್ಲಿ ಮಾತಾಡಿ
  • ಮಂಗಳೂರು ಕನ್ನಡ
  • ಜೆಕೆ ಹೇಳಿದ್ದು: ಪ್ರೀತಿಯೊಂದು ಕರ್ತವ್ಯವಲ್ಲ
  • ರೆದೆಫ್ಫ್ ನಲ್ಲಿ ತಾರತಮ್ಯ
  • ನಿಮ್ಮ ಭಾವನೆಗಳ ಕನ್ನಡಿ ಹಿಡಿಯಿರಿ!
Syndicate content

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು

ನಿನ್ನ ಮನಸ್ಸನ್ನಾಳು, ಇಲ್ಲದಿದ್ದರೆ ಅದು ನಿನ್ನನ್ನಾಳೀತು.

— ಹೋರೇಸ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator