ಈ ಜನಮತದದಲ್ಲಿ ಒಂದು ವಿಚಾರ ನನ್ನನ್ನು ಗೊಂದಲದಲ್ಲಿರಿಸಿದೆ.
Inscript tool ಅಲ್ಲ. ಅದು ಒಂದು ಶಿಷ್ಟಾಚಾರ. Microsoft IME ಬಳಸಿ, INSCRIPTನಲ್ಲಿ ಕನ್ನಡ ಟೈಪಬಹುದು.
ಹಾಗೆಯೇ, ಆಯ್ಕೆಗಳಡಿಯಲ್ಲಿ, ಗ್ನೋಮ್ IME ಎಂಬುದನ್ನು ಸೂಚಿಸಬಹುದಿತ್ತು. ಹಾ! ಇತರ ಉಪಕರಣ ಎಂಬುದೇನೋ ಇದೆ. ಆದರೆ, ಲಿನಕ್ಸ್, ಸೊಲಾರಿಸ್ಗಳಲ್ಲಿ ಬೈ-ಡಿಫಾಲ್ಟ್ ಬರುವ ಇದನ್ನು ಯಾರಾದರೂ ಗಮನಿಸಿದ್ದಾರೋ, ಇಲ್ಲವೋ ತಿಳಿಯಬಹುದು. ಕೊನೆಯ ಆಯ್ಕೆ ಆರಿಸಿದವರೆಲ್ಲರೂ ಪ್ರತಿಕ್ರಿಯಿಸುತ್ತಾರೆ ಎಂಬ ಯಾವ ಖಾತ್ರಿಯೂ ಇಲ್ಲ.
ನಾನು ಇಲ್ಲಿಯವರೆಗು ಆಫೀಸಿನಲ್ಲಿ Indian Language Converter ಅಥವಾ Quillpad ಉಪಯೋಗಿಸುತ್ತಿದ್ದೆ, ಏಕೆಂದರೆ, ಅಲ್ಲಿ ಸಂಪದದ Converter Internet Explorerನಲ್ಲಿ JavaScript error ತೋರುತ್ತಿತ್ತು. ಇವತ್ತು ನಾನು ಆಫೀಸಿನಲ್ಲಿಯೂ ಬರಹ ಸ್ಥಾಪಿಸಿ ಅದನ್ನೇ ಉಪಯೋಗಿಸುತ್ತಿದ್ದೇನೆ.
ಪ್ರತಿಕ್ರಿಯೆಗಳು
Re: ಕನ್ನಡ ಟೈಪಿಸಲು ನೀವು ಬಳಸುವ ಸಾಧನ (tool) ಯಾವುದು?

ಉ: ಕನ್ನಡ ಟೈಪಿಸಲು ನೀವು ಬಳಸುವ ಸಾಧನ (tool) ಯಾವುದು?
tool
n.
1. [ ... ]
2. the means whereby some act is accomplished;
ಆದರೆ ತಪ್ಪು ಕಂಡುಹಿಡಿಯುವುದೇ ಧ್ಯೇಯವಾದರೆ - ಹೌದು, Inscriptಉ - "tool" ಎಂದ ತಕ್ಷಣ ನಾವಂದುಕೊಳ್ಳುವ ಟೂಲ್ ಅಲ್ಲ. ಆದರೆ ಈ ಜನಮತದ ಮಟ್ಟಿಗೆ ಹೀಗೆ ಸಾಕು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಕನ್ನಡ ಟೈಪಿಸಲು ನೀವು ಬಳಸುವ ಸಾಧನ (tool) ಯಾವುದು?
ನಾನು ಇಲ್ಲಿಯವರೆಗು ಆಫೀಸಿನಲ್ಲಿ Indian Language Converter ಅಥವಾ Quillpad ಉಪಯೋಗಿಸುತ್ತಿದ್ದೆ, ಏಕೆಂದರೆ, ಅಲ್ಲಿ ಸಂಪದದ Converter Internet Explorerನಲ್ಲಿ JavaScript error ತೋರುತ್ತಿತ್ತು. ಇವತ್ತು ನಾನು ಆಫೀಸಿನಲ್ಲಿಯೂ ಬರಹ ಸ್ಥಾಪಿಸಿ ಅದನ್ನೇ ಉಪಯೋಗಿಸುತ್ತಿದ್ದೇನೆ.
ಉ: ಕನ್ನಡ ಟೈಪಿಸಲು ನೀವು ಬಳಸುವ ಸಾಧನ (tool) ಯಾವುದು?
ಇತ್ತೀಚೆಗೆ ೧ ತಿಂಗಳಿನಿಂದ ಬರಹIME ಉಪಯೋಗಿಸುತ್ತಾ ಇದೀನಿ..
ಮೊದ್ಲು: http://www.google.co.in/transliterate/indic/Kannada
--
PaLa