ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಐ ಪಿ ಎಲ್ ನಿಂದ ಆದದ್ದೇನು?

ಕ್ರಿಕೆಟ್ ದೊರೆಗಳ ಜೇಬು ತುಂಬಿತು
22% (10 ಮತಗಳು)
ಕ್ರಿಕೆಟ್ಟಿಗರ ಜೇಬು ತುಂಬಿತು
9% (4 ಮತಗಳು)
ಪೇಪರ್ ಹಾಗೂ ಟಿ ವಿ ಚಾನಲ್ಲಿನವರಿಗೆ ತಿಂಗಳು ತುಂಬ ಸರಕು ಸಿಕ್ಕಿತು
9% (4 ಮತಗಳು)
ವೀಕ್ಷಕರಿಗೆ ಮನರಂಜನೆಯಾಯಿತು
2% (೧ ಮತ)
ಮೇಲಿನ ಎಲ್ಲವೂ
42% (19 ಮತಗಳು)
ಬೇರೆ (ಪ್ರತಿಕ್ರಿಯೆ ಮೂಲಕ ತಿಳಿಸಿ)
16% (7 ಮತಗಳು)
ಒಟ್ಟು ಮತಗಳು: 45
~.~
  • Login or register to post comments
  • 405 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 3, 2008 - 10:20am — ahankari

ಉ: ಐ ಪಿ ಎಲ್ ನಿಂದ ಆದದ್ದೇನು?

ahankari's picture

ಇದುವರೆಗೂ ಅವಕಾಶ ಸಿಗದ ಕೆಲವರಿಗೆ ಅವಕಾಶ ಸಿಕ್ಕಿತು . ಸ್ವಲ್ಪ ಹಣವೂ ಸಂಪಾದನೆ ಆಯ್ತು .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 1:53pm — vinayudupa

ಉ: ಐ ಪಿ ಎಲ್ ನಿಂದ ಆದದ್ದೇನು?

vinayudupa's picture

ಸರಿಯಾಗಿ ಹೇಳಿದ್ರಿ. ಅದ್ರಲ್ಲಿ ನಮ್ಮ ಕನ್ನಡದ ಹುಡುಗ ಆರ್. ವಿನಯ್ ಕುಮಾರ್ ಕೂಡ ಒಬ್ಬ. ರಣಜಿಯಲ್ಲಿ ಎಷ್ಟು ಉತ್ತಮ ಪ್ರದರ್ಶನ

ನೀಡಿದರು ಸಿಗದಷ್ಟು ಪ್ರಸಿದ್ದಿ, ಜೊತೆಗೆ ಒಂದು ಪಂದ್ಯಪುರುಷ ಪ್ರಶಸ್ತಿ ಕೂಡ ಸಿಕ್ತು.

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 2:50pm — anivaasi

ಉ: ಐ ಪಿ ಎಲ್ ನಿಂದ ಆದದ್ದೇನು?

anivaasi's picture

ನನಗನಿಸೋದು, ಬೇರೆಷ್ಟೋ ಮುಖ್ಯವಾದ ಸುದ್ದಿಗಳು ಈ ಗದ್ದಲದಲ್ಲಿ ಮುಳುಗಿಹೋದವು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2008 - 10:37pm — ಮನಹ್ಪಠಲ

ಉ: ಐ ಪಿ ಎಲ್ ನಿಂದ ಆದದ್ದೇನು?

ಮನಹ್ಪಠಲ's picture

ಈ ಹಾಳ್ IPL ಸದ್ಯ ಮುಗಿತಲ್ಲ. ಅದೇ ನೆಮ್ಮದಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 4, 2008 - 9:42am — roshan_netla

ಉ: ಐ ಪಿ ಎಲ್ ನಿಂದ ಆದದ್ದೇನು?

roshan_netla's picture

ನಮ್ಮ ದೇಶದಲ್ಲಿ ಅತ್ಯಮೂಲ್ಯ ವಾದ ವಿದ್ಯುತ್ ನ್ನು ಸುಮ್ಮನೆ ವೇಸ್ಟ್ ಮಾಡಿದರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 4, 2008 - 7:23pm — prasannasp

ಉ: ಐ ಪಿ ಎಲ್ ನಿಂದ ಆದದ್ದೇನು?

prasannasp's picture

ಎಂದೂ ನೋಡದಿದ್ದವರೂ ಕೂಡ ಸೆಟ್ ಮ್ಯಾಕ್ಸ್ ಕಡೆ ತಲೆ ಹಾಕಿ, ಅದರ TRP sensex ತರಹ ಮೇಲೇರಿತು Laughing out loud

"ಕನ್ನಡಿಗರಿಗೊಬ್ಬನೇ ಕೃಷ್ಣ:ಡಿ.ವಿ.ಜಿ::ಕನ್ನಡಕ್ಕೊಂದೇ ಭಗವದ್ಗೀತೆ:ಮಂಕುತಿಮ್ಮನ ಕಗ್ಗ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸ್ಪೇನ್ ದೇಶದ ಪರಮ ಫುಟ್ಬಾಲ್ ಪ್ರೇಮಿ, ಅಂದ್ಮೇಲೆ ಹೀಗೇ ಇರ್ಬೇಕಲ್ವಾ ? ಅದ್ರಲ್ಲೂ ಸ್ಪೇನ್ ೨-೧ ರಿಂದ ಗೆದ್ದಿದೆ !
  • ಸೂಚನೆ: MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ
  • ತಿರುಗಿ ಬಾರದ ಜೀವನದ ದಾರಿಯ ತಿರುವಿನಲ್ಲೊಮ್ಮೆ ನಿಂತು ಹಿಂತಿರುಗಿ ನೋಡಿದಾಗ ..
  • ’ ಅ.ನ.ಕೃ ಪ್ರಶಸ್ತಿ ”- ಪ್ರೊ. ಜಿ. ವೆಂಕಟಸುಬ್ಬಯ್ಯನವರಿಗೆ !
  • ದೂರದ ಬೆಟ್ಟ, ಕಣ್ಣಿಗೆ ನುಣ್ಣಗೆ ?
Syndicate content

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 12:17pm
  • srinivasps
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:14pm
  • gurubaliga
    ಉ: ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?
    October 13, 2008 - 12:11pm
  • srinivasps
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:10pm
  • kannadakanda
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 12:02pm
  • kannadakanda
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 12:00pm
  • mahesha
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 11:59am
  • mahesha
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 11:59am
  • kannadakanda
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 11:57am
  • Chetan.Jeeral
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 11:55am
ಇನ್ನಷ್ಟು


ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator