ಬರಹಗಳು: ಇಂದು ಓದಿದ ವಚನ
ಸಮೀಕರಣವೊಂದಕ್ಕೆ ದೇವರ ಸಂವೇದನೆಯನ್ನು ತರುವ ಶಕ್ತಿಯಿಲ್ಲವೆಂದರೆ, ಅದು ವ್ಯರ್ಥ.
- ಶ್ರೀನಿವಾಸ ರಾಮಾನುಜಂ, ಭಾರತದ ಶ್ರೇಷ್ಠ ಗಣಿತಜ್ಞ
ಕುಡಿಯುವ ನೀರು? (ಫೋಟೋ: Kedarnath, Dharwad)
ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? | ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? || ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ | ಜವರಾಯ ಸಮವರ್ತಿ -- ಮಂಕುತಿಮ್ಮ ||
— ಡಿ ವಿ ಜಿ