ಬರಹಗಳು: ಇಂದು ಓದಿದ ವಚನ
ಜೀವನದಲ್ಲಿ ಪ್ರೀತಿ ಒಮ್ಮೆ ಸಿಕ್ಕರೆ ಸಾಕು, ಅದನ್ನು ಭದ್ರವಾಗಿ ಹಿಡಿಯಿರಿ.
— ಡಯಾನಾ, ಬ್ರಿಟನ್ನಿನ್ನ ರಾಜಕುಮಾರಿ
ಕುಡಿಯುವ ನೀರು? (ಫೋಟೋ: Kedarnath, Dharwad)
ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ | ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ || ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ | ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||
— ಡಿ. ವಿ. ಜಿ.