ಬರಹಗಳು: ಇಂದು ಓದಿದ ವಚನ
ಬೆಳೆಸಿಕೊಂಡರೆ ಬೆಳೆಯುವುದು ಮಮತೆಯೊಂದೇ ಹಂಚಿಕೊಂಡರೆ ಕಮ್ಮಿಯಾಗುವುದು ವ್ಯಥೆಯೊಂದೇ ಸಾನಿಹಿತ್ಯ ಸಾಕು ಮಾತಿನ ಅವಶ್ಯಕಥೆಯಿಲ್ಲ......
— ಯಂಡಮೂರಿ ವೀರೇಂದ್ರನಾಥ ರ ಪುಸ್ತಕದಿಂದ
ಪೂರ್ಣ ಹೆಸರು ಸಿರಿಸೊಬಗು
ಪರಿಚಯ
"ಸಿರಿಸೊಬಗು" ಹವ್ಯಾಸಿ ಬರಹಗಾರ್ತಿ ಕಥೆ, ಕವನಗಳು, ಪ್ರವಾಸ ಬರಹಗಳು, ಪೃಕೃತಿಯ ಕುರಿತಾದ ಬರಹಗಳು ಬರೆಯುವ ಹವ್ಯಾಸ.
ಕುಡಿಯುವ ನೀರು? (ಫೋಟೋ: Kedarnath, Dharwad)
ಅನುಭವದ ಪಾಲೊಳು ವಿಚಾರ ಮಂಥನವಾಗೆ | ಜನಯಿಕುಂ ಜ್ಞಾನನವನೀತವೆ ಸುಖದಂ || ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ | ನಿನಗೆ ಧರುಮದ ದೀಪ -- ಮಂಕುತಿಮ್ಮ ||
— ಡಿ ವಿ ಜಿ