ಬರಹಗಳು: ಇಂದು ಓದಿದ ವಚನ
"ಕತ್ತಲಲ್ಲಿ ಬೆಳಕ,
ಬೆಳಕಿನಲ್ಲಿ ಕತ್ತಲ
ಹುಡುಕುವುದೇ ಜೀವನ"
ಪೂರ್ಣ ಹೆಸರು Dhananjaya.Vijai
ಪರಿಚಯ
I am a Student.writing is my hobby.I like read small stories.
ಕುಡಿಯುವ ನೀರು? (ಫೋಟೋ: Kedarnath, Dharwad)
ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.
— --- ವಿನೋಬಾ ಭಾವೆ