ಬರಹಗಳು: ಇಂದು ಓದಿದ ವಚನ
ಗಿಳಿಯೋದು ಪುಸ್ತಕಜ್ಞಾನ ನಿನ್ನನುಭವವೇ ನಿನಗೆ ಧರುಮದ ದೀಪ
— ಡಿ.ವಿ.ಜಿ.
ಪೂರ್ಣ ಹೆಸರು ಸಿರಿಸೊಬಗು
ಪರಿಚಯ
"ಸಿರಿಸೊಬಗು" ಹವ್ಯಾಸಿ ಬರಹಗಾರ್ತಿ ಕಥೆ, ಕವನಗಳು, ಪ್ರವಾಸ ಬರಹಗಳು, ಪೃಕೃತಿಯ ಕುರಿತಾದ ಬರಹಗಳು ಬರೆಯುವ ಹವ್ಯಾಸ.
ಕುಡಿಯುವ ನೀರು? (ಫೋಟೋ: Kedarnath, Dharwad)
ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.
— ಶಂಕರಾಚಾರ್ಯರು