ಹೆಸರು ನಾಗರಾಜ್ ಅಂಥ, ಸಧ್ಯಕ್ಕೆ ಬೆಂಗಳೂರೊಂದರ ಕಾಲೇಜೊಂದರಲ್ಲಿ B.E ವಿದ್ಯಾಭ್ಯಾಸ ಮಾಡ್ತಾ ಇದೀನಿ..
ದೂರದ ಊರು ಗುಲ್ಬರ್ಗದಲ್ಲಿ ಹುಟ್ಟಿದ್ದು.. ಬೆಳೆದದ್ದು ಇದೇ ಬೆಂಗಳೂರಿನ ಜೊತೆಗೆ..
ಅಂತರ್ಜಾಲದಲ್ಲಿ ಈಜಾಡೋದು.. Networking,ಕಥೆ ಕವನ, Photoshop, Film Editing ಕಂಪ್ಯೂಟರಿನಲ್ಲಿ ಕನ್ನಡದ ಬೆಳವಣಿಗೆ ಆಸಕ್ತಿ ವಿಷಯಗಳು..
ದೊಡ್ಡ ಕಂಪನಿಯೊಂದಕ್ಕೆ ಕೆಲಸ ಮಾಡುವುದೆಂದರೆ ರೈಲು ಪ್ರಯಾಣಮಾಡಿದಂತೆ. ನೀವು ಅರವತ್ತು ಮೈಲು ವೇಗದಲ್ಲಿದ್ದರೂ ಅಥವಾ ರೈಲು ಅರವತ್ತು ಮೈಲು ವೇಗದಲ್ಲಿದ್ದರೂ, ನೀವು ಮಾತ್ರ ಕುಳಿತಿರಲೇ ಬೇಕು.