ಬರಹಗಳು: ಇಂದು ಓದಿದ ವಚನ
ಜೀವನ ಒಂದು ಪುಷ್ಪವಾದರೆ, ಪ್ರೇಮ ಅದರ ಪರಾಗ. - ವಿಕ್ಟರ್ ಹ್ಯೂಗೋ.
— ವೆಂ.
ಕುಡಿಯುವ ನೀರು? (ಫೋಟೋ: Kedarnath, Dharwad)
ಒ೦ದೇ ಜನ್ಮದಿ ಬಹು ಜನ್ಮ೦ಗಳ ಚೆ೦ದವಗಾಣಿಸುವಮಳ ಕಲೆ ಮ೦ದಿಗೆ ದೇವರ ವರವಲೆ ಅದುವೇ ಮು೦ದಿನ ಬಿಡುಹುಕು ಹಾನಿಯಲೆ.
— ಪು ತಿ ನ