22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

April 22, 2009 - 9:43am
savithasr
ನಿನ್ನ ದೇಶದ ಹಿತವು ನಿನ್ನ ಗುರಿ ಏನು?|
ನಿನ್ನ ದೇಶಕ್ಕೆ ನಿನ್ನಿಂದ ಒಳಿತಾಗಬೇಕೆ?|
ನಿನ್ನ ಭಾಷಣ ಬೇಡ, ಉಪದೇಶ ಒಲ್ಲೆ ||
ನೀನೊಬ್ಬ ಒಳ್ಳೆಯವನಾಗು ಸಾಕೆ ಸಾಕೋ ತಿಂಮ ||

ಬೀchi, ಕೃತಿ: ಅಂದನಾ ತಿಮ್ಮ