April 21, 2010 - 11:12am ತಲೆ ಕೊಡವ ತಳೆದಿರಲು, ಕೈ ಕತ್ತಿ ಪಿಡಿದಿರಲು|ಬಳುಕ ಹಗ್ಗದ ಮೇಲೆ ತಾನಡಿಯನಿಡುತ||ಕೆಲ ಬಲಕೆ ಬೀಳದೆ ಮುನ್ನಡೆವ ಡೊಂಬನುಪಾಯ|ಕಲೆಯೆ ಜೀವನಯೋಗ-ಮಂಕುತಿಮ್ಮ||ಮಂಕುತಿಮ್ಮನ ಕಗ್ಗ — ಡಿ ವಿ ಗುಂಡಪ್ಪ Log in or register to post commentsPrinter-friendly versionನಿರ್ವಹಣೆ's quotes375 ಹಿಟ್ಸ್