20
June
2013

ಕಗ್ಗ-೧೬

April 21, 2010 - 11:19am
ನಿರ್ವಹಣೆ

ನಾಯಕನಿಗಿರಲಿ ರಣವಿಜಯ ಪರಿಭವ ಗಣನೆ|
ಆಯವದರಿಂ ಭಟನ ಸತ್ತ್ವಶಿಕ್ಷಣಕೆ||
ಸ್ವೀಯ ಸತ್ತ್ವವಿಕಾಸ ನಿಜಶಕ್ತಿಯಭ್ಯಾಸ|
ಶ್ರೇಯಸಿಗೆ ಸೋಪಾನ-ಮಂಕುತಿಮ್ಮ||

ಮಂಕುತಿಮ್ಮನ ಕಗ್ಗ

ಡಿ ವಿ ಗುಂಡಪ್ಪ