April 27, 2010 - 11:39am ನಗು ಮನದಿ ಗೋಗರ ವಿಕಾರಂಗಳನು ನೋಡಿ |ಬಿಗಿ ತುಟಿಯ ದುಡಿವಂದು ನೋವಪಡುವಂದು ||ಪೊಗು, ವಿಶ್ವಜೀವನದ ಜೀವಾಂತರಂಗದಲಿ|ನಗುನಗುತ ಬಾಳ್, ತೆರಳು - ಮಂಕುತಿಮ್ಮ||ಮಂಕುತಿಮ್ಮನ ಕಗ್ಗ — ಡಿ ವಿ ಗುಂಡಪ್ಪ Log in or register to post commentsPrinter-friendly versionನಿರ್ವಹಣೆ's quotes817 ಹಿಟ್ಸ್