ಚಾಣಕ್ಯ ನೀತಿ - ೨
ಓಡುತ್ತಿರುವ ರಥದಿಂದ ಐದು ಕೈಯಳತೆ ದೂರದಲ್ಲಿದ್ದರೆ ಕ್ಷೇಮ. ಹಾಗೆಯೇ ಯೋಧನಿಂದ ಹತ್ತು ಕೈಯಳತೆ ಮತ್ತು ಮದಿಸಿದ ಆನೆಯಿಂದ ಸಾವಿರ ಕೈಯಳತೆ ದೂರದಲ್ಲಿದ್ದರೆ ಕ್ಷೇಮ. ಆದರೆ ದುಷ್ಟ ವ್ಯಕ್ತಿಯಿಂದ ಮಾತ್ರ ಎಷ್ಟು ದೂರವಿದ್ದರೂ ಸಾಲದು. ದುಷ್ಟನ ಸಹವಾಸ ಮಾಡದಿರುವುದೇ ಕ್ಷೇಮ! - ಚಾಣಕ್ಯ ನೀತಿ

- 235 hits
- Email this quotes
- Shyam Kishore's quotes





RSS: