ಮಂಕುತಿಮ್ಮನ ಕಗ್ಗ - ೭೨೪
ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ,
ಹಿತವಿರಲಿ ವಚನದಲಿ, ಋತವ ಬಿಡದಿರಲಿ;
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ,
ಅತಿಬೇಡವೆಲ್ಲಿಯುಂ - ಮಂಕುತಿಮ್ಮ
- ಡಿ.ವಿ.ಜಿ

ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ,
ಹಿತವಿರಲಿ ವಚನದಲಿ, ಋತವ ಬಿಡದಿರಲಿ;
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ,
ಅತಿಬೇಡವೆಲ್ಲಿಯುಂ - ಮಂಕುತಿಮ್ಮ
- ಡಿ.ವಿ.ಜಿ
