ಬರಹಗಳು: ಇಂದು ಓದಿದ ವಚನ
ಅಗತ್ಯವಿದ್ದಲ್ಲಿ ನಾನು ನಿಧಾನಕ್ಕೆ ನಡೆದೇನೆಯೇ ಹೊರತು ಹಿಂದಕ್ಕೆ ಮಾತ್ರ ಖಂಡಿತ ನಡೆಯುವುದಿಲ್ಲ. - ಅಬ್ರಹಂ ಲಿಂಕನ್
ಅಗತ್ಯವಿದ್ದಲ್ಲಿ ನಾನು ನಿಧಾನಕ್ಕೆ ನಡೆದೇನೆಯೇ ಹೊರತು ಹಿಂದಕ್ಕೆ ಮಾತ್ರ ಖಂಡಿತ ನಡೆಯುವುದಿಲ್ಲ.
- ಅಬ್ರಹಂ ಲಿಂಕನ್
ಪರಿಚಯ
ವೃತ್ತಿಯಿಂದ ನಾನೊಬ್ಬ ಸಾಫ್ಟ್‌ವೇರ್ ಇಂಜಿನಿಯರ್. ಪ್ರವೃತ್ತಿಯಿಂದ ಸಾಹಿತ್ಯ ಮತ್ತು ಕಲಾಭ್ಯಾಸಿ. ಓದುವುದು, ಚಿತ್ರ ಬಿಡಿಸುವುದು, ಆಗಾಗ ಕವನ-ಚುಟುಕ-ಲೇಖನ ಬರೆಯುವುದು, ಹರಟೆ ಕೊಚ್ಚೋದು, ಕನ್ನಡ ಸಿನಿಮಾ ನೋಡುವುದು ಇತ್ಯಾದಿ ಹವ್ಯಾಸಗಳು. ಮತ್ತಷ್ಟು ವಿವರಗಳಿಗೆ ನನ್ನ ಬ್ಲಾಗ್ ಪುಟ ಮನದ ಮಾತು ನೋಡಿ.
ಕುಡಿಯುವ ನೀರು? (ಫೋಟೋ: Kedarnath, Dharwad)
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು । ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।। ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ । ಎಲ್ಲರೊಳಗೊಂದಾಗು -- ಮಂಕುತಿಮ್ಮ ।।
— ಡಿ.ವಿ.ಜಿ.