ವಿಜ್ಞಾನಿಗಳ ನುಡಿಮುತ್ತುಗಳು - ಬರ್ಟಂಡ್ ರಸೆಲ್ - ೧
ನಾವು ಯಾವುದನ್ನು ಕುರಿತು ಚಿಂತಿಸುತ್ತಿದ್ದೇವೆಯೋ ಅದರ ಪ್ರಾಮುಖ್ಯತೆಯನ್ನು ಸರಿಯಾಗಿ ವಿಚಾರ ಮಾಡಿದಲ್ಲಿ ನಮ್ಮ ಚಿಂತೆ ತಾನಾಗಿಯೇ ಕಡಿಮೆಯಾಗುತ್ತದೆ!
-ಬರ್ಟಂಡ್ ರಸೆಲ್