ಸುಭಾಷಿತ - ಒಳ್ಳೆಯ ಮಾತಿನ ಮಹತ್ವ
ಒಳ್ಳೆಯ ಮಾತುಗಳಿಂದ ಎಲ್ಲರಿಗೂ ಸಂತೋಷವಾಗುತ್ತದೆ.
ಹಾಗಾಗಿ ಯಾವಾಗಲೂ ಒಳ್ಳೆಯ ಮಾತುಗಳನ್ನೇ ಆಡಬೇಕು.
ಮಾತಿಗೇನಾದರೂ ಬಡತನ ಉಂಟೇ?
- ಸಂಸ್ಕೃತ ಸುಭಾಷಿತ

ಒಳ್ಳೆಯ ಮಾತುಗಳಿಂದ ಎಲ್ಲರಿಗೂ ಸಂತೋಷವಾಗುತ್ತದೆ.
ಹಾಗಾಗಿ ಯಾವಾಗಲೂ ಒಳ್ಳೆಯ ಮಾತುಗಳನ್ನೇ ಆಡಬೇಕು.
ಮಾತಿಗೇನಾದರೂ ಬಡತನ ಉಂಟೇ?
- ಸಂಸ್ಕೃತ ಸುಭಾಷಿತ