ಹೆಲನ್ ಕೆಲ್ಲರ್ - ೧೦
ಎಲ್ಲರೂ ಆಲೋಚಿಸಲು ಇಷ್ಟಪಡುವುದಿಲ್ಲ. ಯಾವುದೇ ವಿಷಯದ ಬಗ್ಗೆ ಆಲೋಚಿಸಿದಲ್ಲಿ ಕೊನೆಗೆ ನಿರ್ಧಾರವೊಂದಕ್ಕೆ ಬರಬೇಕಾಗುತ್ತದೆ. ಆ ಅಂತಿಮ ನಿರ್ಧಾರಗಳು ಯಾವಾಗಲೂ ನಮಗೆ ಇಷ್ಟವಾಗುತ್ತವೆ ಎಂದು ಹೇಳಲಾಗುವುದಿಲ್ಲ!
- ಹೆಲನ್ ಕೆಲ್ಲರ್