19
June
2013

ಷೇಕ್ಸ್‌ಪಿಯರ್ - ೧

January 15, 2007 - 1:34pm
Shyam Kishore

ಪ್ರತಿಯೊಬ್ಬರೂ ತಮ್ಮ ಮೂಗಿನ ನೇರಕ್ಕೆ ಇನ್ನೊಬ್ಬರ ಸರಿ-ತಪ್ಪುಗಳನ್ನು ತೂಗಿ ನೋಡಿ ಚಾವಟಿಯಿಂದ ಬಾರಿಸಲು ಪ್ರಾರಂಭಿಸಿದಲ್ಲಿ, ಜಗತ್ತಿನಲ್ಲಿ ಪ್ರತಿ ವ್ಯಕ್ತಿಯೂ ಇನ್ನೊಬ್ಬನಿಂದ ಚಾಟಿಯೇಟು ತಿನ್ನಲೇ ಬೇಕಾಗುತ್ತದೆ!

- ಷೇಕ್ಸ್‌ಪಿಯರ್ (ಹ್ಯಾಮ್ಲೆಟ್ ನಾಟಕದಲ್ಲಿ)