ನುಡಿ ಮುತ್ತುಗಳು
ಅದೃಷ್ಟವನ್ನು ನಂಬಿಕೊಂಡಿರಬೇಡಿ, ನಿಮ್ಮ ಪ್ರಾಮಾಣಿಕತೆಯನ್ನು ನಂಬಿರಿ
ಕೇವಲ ಆತ್ಮಜ್ನಾನವೇ ಹೃದಯಕ್ಕೆ ನಿಜವಾದ ಆನಂದವನ್ನು ಕೊಡುತ್ತದೆ.
ಏಕಾಂತವು ಮೂರ್ಖನಿಗೆ ಸೆರೆಮನೆಯಿದ್ದಂತೆ, ಜ್ನಾನಿಗೆ ಸ್ವರ್ಗದಂತೆ.
ಭಾವನೆಗಿಂತಲು ಕರ್ತವ್ಯ ದೊಡ್ಡದು.
ಕಷ್ಟಗಳು ಔಷಧಿಯಂತೆ ಕಹಿಯಾದರೂ ಶಕ್ಥಿದಾಯಕ.
ಜೀವನದಲ್ಲಿ ಯಾವ ಸ್ಠಿತಿಯೂ ಶಾಶ್ವತವಲ್ಲ.
ದುಃಖಪಡಲು ಸುಖಪಡಲು ಮನಸ್ಸೇ ಕಾರಣ.

- 936 hits
- Email this quotes
- purna's quotes




RSS: