23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅನುಭವದ ನುಡಿ-35

June 16, 2012 - 11:01am
sathishnasa

ಜೀವನದಲ್ಲಿ ಯಾರಮೇಲು ಅವಲಂಬಿತರಾಗಿರಬಾರದು ನಮ್ಮ ನೆರಳನ್ನು ಸೇರಿಸಿ, ಯಾಕೆಂದರೆ ಕತ್ತಲೆಯಿದ್ದಾಗ ನೆರಳು ಕೂಡ ನಮ್ಮ ಜೊತೆ ಇರುವುದಿಲ್ಲ.

ಪ್ರತಿಕ್ರಿಯೆಗಳು

Submitted by RAMAMOHANA on

ಜೀವನದಲ್ಲಿ ಯಾರಮೇಲೂ ಅವಲಂಬಿತವಾಗ‌ಬಾರದು ಅನ್ನುವುದಕ್ಕಿಂತ,
ನಾವು ಜೀವನದಲ್ಲಿ ಯಾರಿಗೂ ಭಾರವೆನೆಸಿಬಾರದು ಅಂದರೆ ಸರಿ ಎನಿಸುತ್ತದೆ ಅಲ್ಲವೆ.
ರಾಮಮೋಹನ‌