ನಡವಳಿಕೆ
ಪ್ರಾಮಾಣಿಕವಲ್ಲದ ಸನ್ನಡತೆಗಳು ಜೀವವಿಲ್ಲದ ಸುಂದರ ಸ್ತ್ರೀಯಂತೆ. ಸಭ್ಯತೆಯಿಲ್ಲದ ನಿಷ್ಕಾಪಟ್ಯ ಶಸ್ತ್ರವೈದ್ಯನ ಚಾಕು ಇದ್ದಂತೆ, ಪರಿಣಾಮಕಾರಿಯಾಗಿದ್ದರೂ ಅಪ್ರಿಯವಾಗುತ್ತದೆ. ನಿಷ್ಕಪಟತೆ ಸೌಜನ್ಯದೊಡನೆ ಬೆರೆತರೆ ಸಹಾಯಕವೂ ಶ್ಲಾಘನೀಯವೂ ಆಗುತ್ತದೆ.